Channel Avatar

Nitin Ankola @UC5Rs1JpMNK_bHN-0_Q8LjMQ@youtube.com

21K subscribers - no pronouns :c

ನಾನು ನಿತಿನ್ ಅಂಕೋಲಾ ಅಂತ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಇದು


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Nitin Ankola
Posted 1 month ago

ನಾಳೆ ಡಿಸೆಂಬರ್ 15 ಸಂಜೆ 6.00ಕ್ಕೆ ಬಿಡುಗಡೆಯಾಗಲಿರುವ ನಟಿ ಮಂಜುಳಾರವರ ಕುರಿತಾದ ವಿಡಿಯೋ ತಪ್ಪದೆ ವೀಕ್ಷಿಸಿ..

Staytuned

Thankyou everyone keep supporting..

8 - 0

Nitin Ankola
Posted 1 year ago

ಪುನೀತ್ ರಾಜಕುಮಾರ್ ಜನ್ಮ ದಿನದ ಸ್ಮರಣೆಯಲ್ಲಿ 🙏🌹ಸದಾಶಿವ ನಗರದಲ್ಲಿರುವ ಅವರ ಸ್ವಗೃಹಕ್ಕೆ ತೆರಳಿ ಅವರ ಫೋಟೋಗೆ ಪುಷ್ಪ ನಮನ ಸಲ್ಲಿಸಿದ ಕ್ಷಣ 🙏🌹💐

12 - 0

Nitin Ankola
Posted 3 years ago

ಕನ್ನಡಾಂಬೆಯ ಆಶೀರ್ವಾದ ಸದಾ ತಮ್ಮೆಲ್ಲರ ಮೇಲಿರಲಿ,ಸಮಸ್ತ ಕನ್ನಡ ನಾಡಿನ ಜನತೆಗೆ "ಕನ್ನಡ ರಾಜ್ಯೋತ್ಸವ"ದ ಹಾರ್ದಿಕ ಶುಭಾಶಯಗಳು...
‪@NitinAnkola‬

28 - 0

Nitin Ankola
Posted 3 years ago

ಬಾರದ ಲೋಕಕ್ಕೆ ಪಯಣಿಸಿದ ದೊಡ್ಮನೆಯ ಕಿರಿಯ ಕೊಂಡಿ‌ "ಪುನಿತ್‌‌ ರಾಜಕುಮಾರ್" ಅವರ ಆತ್ಮಕ್ಕೆ ಶಾಂತಿ ‌ಸಿಗಲಿ..🙏😭

36 - 0

Nitin Ankola
Posted 3 years ago

ದುರಂತ ಅಂತ್ಯ ಕಂಡ ಕನ್ನಡ ಚಲನ ಚಿತ್ರರಂಗದ ಖ್ಯಾತ ನಟ "ರಘುವೀರ್" ಅವರ ಸಮಾಧಿಯ ವಿಡಿಯೋ ನೋಡಿ.ಎಲ್ಲರಿಗೂ ಶೇರ್ ಮಾಡುವ ಮುಖಾಂತರ ಬೆಂಬಲಿಸಿ...

4 - 0

Nitin Ankola
Posted 3 years ago

ಖ್ಯಾತ ಚಲನಚಿತ್ರ ಹಾಸ್ಯ ನಟರಾದ "ಶ್ರೀ.ಶಂಖನಾದ ಅರವಿಂದ್" ಅವರ ಜೀವನದ ಕಟ್ಟಕಡೆಯ ಸಂದರ್ಶನದ ಐದು ಸಂಚಿಕೆಗಳು ಈ ವಾಹಿನಿಯಲ್ಲಿ ಬಿಡುಗಡೆಯಾಗಿದೆ.ಕಲಾಪ್ರೇಮಿಗಳು,ಸಿನಿಆಸಕ್ತರು,ಸಿನಿಮಾ ಅಭಿಮಾನಿಗಳು ನೋಡಲೇಬೇಕಾದ "ಮಾಹಿತಿಪೂರ್ಣ ಸಂದರ್ಶನ".ನಿಮಗೆ ಇಷ್ಟವಾದಲ್ಲಿ ಹೆಚ್ಚೆಚ್ಚು ಶೇರ್ ಮಾಡಿ,Subscribe ಮಾಡಿ ಹಾಗೆ ಬೆಲ್ ಐಕಾನ್ ಕೂಡ ಒತ್ತಿ.....

ಲಿಂಕ್:youtube.com/playlist?list=PLt...

15 - 0

Nitin Ankola
Posted 3 years ago

ಸಂಚಾರಿ ವಿಜಯ್ ಅವರ ಅನಿರೀಕ್ಷಿತ ನಿಧನ ತುಂಬಾ ದೊಡ್ಡ ನೋವು ಕೊಟ್ಟಿದೆ.ಮತ್ತೆ ಹುಟ್ಟಿ ಬನ್ನಿ ಸರ್.ನಿಮ್ಮ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ....
#Rip #Sancharivijay #ಸಂಚಾರಿವಿಜಯ್

20 - 0

Nitin Ankola
Posted 3 years ago

ನಮಸ್ಕಾರ ಸ್ನೇಹಿತರೇ,ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದ,ಬದುಕನ್ನು ದುರಂತದಲ್ಲಿ ಕೊನೆಗೊಂಡ ಆಗರ್ಭ ಶ್ರೀಮಂತರಾದ ದಿವಂಗತ ನಟ ರಘುವೀರ್ ಅವರ ಸಮಾಧಿಯ ವಿಡಿಯೋ ಇದೆ ಬರುವ ಶನಿವಾರ ಏಪ್ರಿಲ್ 24,2021ರಂದು ಸಂಜೆಗೆ ನಿಮ್ಮ "ಮಾಹಿತಿ ತಾಣ" ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.ಹೊಸ ವಿಡಿಯೋ ಬಿಡುಗಡೆಗೊಳಿಸದೆ ತುಂಬಾ ದಿನಗಳಾಗಿದ್ದವು.ಕ್ಷಮೆ ಇರಲಿ.ಮತ್ತೆ ನಿಮ್ಮ ಮುಂದೆ ಅಪರೂಪದ ಮಾಹಿತಿಗಳನ್ನೊಳಗೊಂಡ ವಿಶೇಷ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುವುದು.

19 - 0

Nitin Ankola
Posted 4 years ago

ನಮಸ್ಕಾರ ಸ್ನೇಹಿತರೆ,ಮುಂಬರುವ ಅತಿಥಿಗಳ,ಸಾಧಕರ ಸಂದರ್ಶನ ಕಾರ್ಯಕ್ರಮಕ್ಕೆ ಒಂದು ಸೂಕ್ತವಾದ ಹೆಸರಿನ ಅಗತ್ಯವಿದೆ.ಕೆಳಗಿನ ಪಟ್ಟಿಯಲ್ಲಿ ದಯವಿಟ್ಟು ಒಂದು ಹೆಸರನ್ನು ಆಯ್ಕೆ ಮಾಡಿ.ಅತಿ ಹೆಚ್ಚಾಗಿ ಆಯ್ಕೆಯಾದ ಹೆಸರನ್ನು ಇಡಲು ನಿರ್ಧರಿಸಿದ್ದೇವೆ..
-ನಿತಿನ್ ಅಂಕೋಲಾ

8 - 2

Nitin Ankola
Posted 4 years ago

ನಮಸ್ಕಾರ ಸ್ನೇಹಿತರೆ,ನಾಳೆಯಿಂದ ವಾರಕ್ಕೊಂದಂತೆ "ನಾಗ್ ಬ್ರದರ್ಸ್ ಲೈಪ್ ಮೊಮೊರಿಸ್" ಎಂಬ ಹೆಸರಿನಲ್ಲಿ ವಿಡಿಯೋಸ್ಗಳು ಬಿಡುಗಡೆಯಾಗಲಿದೆ.ದಯವಿಟ್ಟು ಎಲ್ಲರಿಗೂ ಶೇರ್ & Subscribe ಮಾಡಿ ಬೆಂಬಲಿಸಿ.....

60 - 2