Shankhanada Aravind_Pakshinota
6 videos • 56 views • by Nitin Ankola #ShankhanadaAravind #Anubhavaaravind #ಶಂಖನಾದಅರವಿಂದ್ #ಅನುಭವಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ಹಾಸ್ಯ ನಟರಾದ "ಶ್ರೀ.ಶಂಖನಾದ ಅರವಿಂದ್" ಅವರ ಜೀವನದ ಕಟ್ಟಕಡೆಯ ಸಂದರ್ಶನದ ಐದು ಸಂಚಿಕೆಗಳು ಮಾಹಿತಿ ತಾಣ ಚಾನೆಲ್ನಲ್ಲಿ ಬಿಡುಗಡೆಗೊಳಿಸಲಾಗಿದೆ.ತಮ್ಮ ಆರಂಭದ ದಿನಗಳನ್ನು,ರಂಗಭೂಮಿ ದಿನಗಳನ್ನು ನೆನೆಸಿಕೊಂಡಿದ್ದಾರೆ.ಕಾಶೀನಾಥರಿಂದ ಚಿತ್ರರಂಗಕ್ಕೆ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾಹಿತಿಯನ್ನು ನಿಮ್ಮ ಮುಂದೆ ಮಾತನಾಡಿದ್ದಾರೆ.ಅನುಭವ,ಅಪರಿಚಿತ,ಬೆಟ್ಟದ ಹೂವು,ಶಂಖನಾದ ಇನ್ನಿತರ ತಮ್ಮ ವೃತ್ತಿ ಬದುಕಿಗೆ ತಿರುವು ನೀಡಿದ ಚಲನಚಿತ್ರಗಳ ಕುರಿತು ಅನೇಕಾನೇಕ ಸ್ವಾರಸ್ಯಕರ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ.ಕೊನೆಯಲ್ಲಿ ಪತ್ನಿ ಖ್ಯಾತ ಗಾಯಕಿ ರಮಾ ಅರವಿಂದ್ ಅವರನ್ನು ನೆನೆದು ಭಾವುಕರಾಗಿದ್ದಾರೆ.ಇದೇ ತರಹದ ಇನ್ನಷ್ಟು ವಿಶೇಷ ಮಾಹಿತಿಗಳು "ಅರವಿಂದ್ ಅವರ ಜೀವನ ನಡೆದು ಬಂದ ದಾರಿ"ಯನ್ನು ನೀವು ಈ ಸಂದರ್ಶನದಲ್ಲಿ ನೋಡಬಹುದಾಗಿದೆ......