ನಾನು ನಿತಿನ್ ಅಂಕೋಲಾ ಅಂತ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ
ಇದು ಅಪರೂಪದ ವಿಷಯಗಳ ಮಾಧ್ಯಮ
ಉಪಯುಕ್ತ ಮಾಹಿತಿಪೂರ್ಣ ವಿಷಯಗಳನ್ನು ಮನರಂಜನೆಗೆ,ಜ್ಞಾನಾರ್ಜನೆಗೆ ನಿಮಗೆ ಪರಿಚಯಿಸುವುದೆ ನನ್ನ ಉದ್ದೇಶ.ಸಿನಿಮಾ,ಸಾಹಿತ್ಯ,ಸಂಗೀತ,ಕ್ರೀಡೆ,ನೃತ್ಯ,ಯೋಗ,ಆರೋಗ್ಯ,ಪ್ರವಾಸ,ವಿಜ್ಞಾನ ಇನ್ನಿತರ ಕ್ಷೇತ್ರಗಳ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.
ಈ ವಾಹಿನಿಯ ವಿಡಿಯೋಸ್ಗಳು ಇಷ್ಟವಾಗಿದ್ದಲ್ಲಿ ಎಲ್ಲರಿಗೂ ಶೇರ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ.ನೀವಿನ್ನು ಈ ವಾಹಿನಿಗೆ ಸಬ್ಸ್ ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೆ ಸಬ್ ಸ್ಕ್ರೈಬ್ ಮಾಡಿ ಹಾಗೆ ಬೆಲ್ ಐಕಾನ್ ಕೂಡ ಒತ್ತಿ.
ಹೆಚ್ಚಿನ ಮಾಹಿತಿಗೆ ಈಮೇಲ್ ಮಾಡಿ:
nitinankola1@gmail.com