in the future - u will be able to do some more stuff here,,,!! like pat catgirl- i mean um yeah... for now u can only see others's posts :c
https://youtu.be/Wv5QUaJDDbs?si=vwiQa... 👈 Perfect ಉಬ್ಬಿದ ಮೃದುವಾದ ಪೂರಿ ತಿಂದವರು ಹೋಟೆಲ್ದ ಅಂತ ಕೇಳ್ತಾರೆ | Soft Poori recipe in Kannada
1 - 0
https://youtu.be/3LbdMJ-29Mk?si=awbD8... 👈 ರುಚಿಯಾದ ಹಿತಿಕಿದ ಅವರೆಬೇಳೆ ಸಾರು😋| Avurebelekalu Saaru | Hitikida Avurebele Saaru in Kannada
2 - 1
ತುಂಬಾನೆ ರುಚಿಯಾದ ಮಸ್ಸಪ್ಪು ಸಾರು ಮಾಡುವ ವಿಧಾನ😋 | Massappu Saaru | Mosappu👇https://youtu.be/DR49sIGXR_c?si=SzfaU...
0 - 0
https://youtu.be/rjTBAq8ddyY?si=_9RFS...
ನೀವು ಟ್ರೈ ಮಾಡಿ tasty Carrot ಹಲ್ವಾ & Channel ನ subscribe ಮತ್ತು share ಮಾಡಿ 🙏
0 - 0
https://youtu.be/3jMfHeq3hVo?si=0vN4q...
ಹೊಸ ರುಚಿ ಹಿತುಕಿದ ಅವರೆಕಾಳು ಪನೀರ್ ಗ್ರೇವಿ ಚಪಾತಿ, ಪೂರಿ ಮತ್ತು ಅನ್ನಕ್ಕು ಒಳ್ಳೆ ಕಾಂಬಿನೇಷನ್ ನೀವು ಮಾಡಿ🙏
1 - 0
https://youtu.be/KIxxbVTE_N4
ಮಹಾರಾಷ್ಟ್ರ ಸ್ಪೆಷಲ್ ರೆಸಿಪಿ ವೆಜ್ ಕುರ್ಮ | super tasty Maharashtrian Special Veg Kurma | Vegetable Kurma in kannada | Veg Sabji
2 - 0
https://youtu.be/f1C7mj9OSXY
ಗರಿಗರಿಯಾದ ಖಾಂದಾ ಬಜ್ಜಿ ನೀವು ಮಾಡಿ Crispy Onion Pakoda
Please subscribe 🙏 & Support.
3 - 0
ನಮಸ್ತೆ ಎಲ್ಲರಿಗೂ,
ನನ್ನ ಹೆಸರು ಭಾಗ್ಯಲಕ್ಷ್ಮಿ ಜೆ. ನನ್ನ ಮಗಳನ್ನು ನೋಡಿಕೊಂಡು ಜೊತೆಗೆ ಅಡುಗೆ ಮಾಡುವುದು ನನಗೆ ಇಷ್ಟವಾದ ಅಭ್ಯಾಸ. ನನಗೆ ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದರಿಂದ ನನ್ನ ಬಿಡುವಿನ ಸಮಯದಲ್ಲಿ ಆರೋಗ್ಯಕರವಾದ
ಅಡುಗೆಗಳನ್ನು ಹಾಗೂ ಸರಳ ವಿಧಾನದಲ್ಲಿ ರುಚಿಯಾಗಿ ಮಾಡುವುದು ನನ್ನ ಹವ್ಯಾಸವಾಗಿದೆ, ಹಾಗಾಗಿ ನಾನು "ಭಾಗ್ಯ ಪಾಕಶಾಲೆ(Bhagya Paakashaale)" YouTube ಚಾನೆಲ್ ನ ಮೂಲಕ ನಾನು ಮಾಡುವ ರುಚಿಯಾದ ಅಡುಗೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ನಾನು upload ಮಾಡುವ ಅಡುಗೆಗಳು ನಿಮಗೆ ಇಷ್ಟವಾಗಬಹುದೆಂದು ಭಾವಿಸುತ್ತೇನೆ.
ನಾನು upload ಮಾಡುವ ವಿಡಿಯೊಗಳು ಇಷ್ಟವಾದರೆ like👍 ಮಾಡಿ, Share ಮಾಡಿ ಹೊಸ ರೆಸಿಪಿಗಳಿಗಾಗಿ "ಭಾಗ್ಯ ಪಾಕಶಾಲೆ (Bhagya Paakashaale)" ಯನ್ನು Subscribe ಮಾಡಿ ಹಾಗು ಪ್ರೋತ್ಸಾಹಿಸಿ. ನಿಮ್ಮ ಅನಿಸಿಕೆ & ಅಭಿಪ್ರಾಯವನ್ನು Comment ನ ಮೂಲಕ ತಿಳಿಸಿ.
Happy Cooking ☺️💞
ಧನ್ಯವಾದಗಳು🙏.