ನಮಸ್ತೆ ಎಲ್ಲರಿಗೂ,
ನನ್ನ ಹೆಸರು ಭಾಗ್ಯಲಕ್ಷ್ಮಿ ಜೆ. ನನ್ನ ಮಗಳನ್ನು ನೋಡಿಕೊಂಡು ಜೊತೆಗೆ ಅಡುಗೆ ಮಾಡುವುದು ನನಗೆ ಇಷ್ಟವಾದ ಅಭ್ಯಾಸ. ನನಗೆ ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದರಿಂದ ನನ್ನ ಬಿಡುವಿನ ಸಮಯದಲ್ಲಿ ಆರೋಗ್ಯಕರವಾದ
ಅಡುಗೆಗಳನ್ನು ಹಾಗೂ ಸರಳ ವಿಧಾನದಲ್ಲಿ ರುಚಿಯಾಗಿ ಮಾಡುವುದು ನನ್ನ ಹವ್ಯಾಸವಾಗಿದೆ, ಹಾಗಾಗಿ ನಾನು "ಭಾಗ್ಯ ಪಾಕಶಾಲೆ(Bhagya Paakashaale)" YouTube ಚಾನೆಲ್ ನ ಮೂಲಕ ನಾನು ಮಾಡುವ ರುಚಿಯಾದ ಅಡುಗೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ನಾನು upload ಮಾಡುವ ಅಡುಗೆಗಳು ನಿಮಗೆ ಇಷ್ಟವಾಗಬಹುದೆಂದು ಭಾವಿಸುತ್ತೇನೆ.
ನಾನು upload ಮಾಡುವ ವಿಡಿಯೊಗಳು ಇಷ್ಟವಾದರೆ like👍 ಮಾಡಿ, Share ಮಾಡಿ ಹೊಸ ರೆಸಿಪಿಗಳಿಗಾಗಿ "ಭಾಗ್ಯ ಪಾಕಶಾಲೆ (Bhagya Paakashaale)" ಯನ್ನು Subscribe ಮಾಡಿ ಹಾಗು ಪ್ರೋತ್ಸಾಹಿಸಿ. ನಿಮ್ಮ ಅನಿಸಿಕೆ & ಅಭಿಪ್ರಾಯವನ್ನು Comment ನ ಮೂಲಕ ತಿಳಿಸಿ.
Happy Cooking ☺️💞
ಧನ್ಯವಾದಗಳು🙏.