in the future - u will be able to do some more stuff here,,,!! like pat catgirl- i mean um yeah... for now u can only see others's posts :c
ನಮಸ್ಕಾರ 🙏🏻
2 ದಿವ್ಸ ವೀಡಿಯೋ ಅಪ್ ಲೋಡ್ ಮಾಡ್ಲಿಕ್ಕೆ ಆಗುವುದಿಲ್ಲ.
Function ad guest.
Meet you all soon. 🙏🏻
10 - 3
Cow 🐄 video
https://youtu.be/i-tIGO1uXQo
Click here to watch This video on YouTube channel Ashwini Vlogs ❤️
14 - 0
ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನ ದಿನದ ಹಾರ್ದಿಕ ಶುಭಾಶಯಗಳು
ಶ್ರೀ ರಾಮ ಜಯರಾಂ ಜಯ ಜಯ ರಾಮ ರಾಮ
ಜೈ ಶ್ರೀ ರಾಮ್ 🙏🏻🙏🏻
32 - 0
ನಮಸ್ತೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಟ್ಟ ಹಳ್ಳಿ ನಮ್ಮ ಊರು. ನಾವು ಇಲ್ಲಿ 4 ವರ್ಷಗಳಿಂದ ಕ್ರಷಿ ಹಾಗೂ ಮನೆ ಉಪಯೋಗದ ಹಾಲು, ಹಾಲಿನ ಉತ್ಪನ್ನಗಳಿಗಾಗಿ ಮಲೆನಾಡು ಗಿಡ್ಡ ತಳಿಯ🐄 ಹಸು ಸಾಕಣೆ ಮಾಡಿಕೊಂಡಿದ್ದೇವೆ.
ನಮ್ಮ ಹಸು ಸಾಕಣೆಯ ಅನುಭವ #dailyroutine, #villagelife #lifestyle #video ನಿಮ್ಮ ಜೊತೆ share ಮಾಡ್ಕೋತ ಇದ್ದೇವೆ.
ಈ ವೀಡಿಯೋ ಮನೆ ಹಾಗೂ ಕೃಷಿ ಗಾಡಿ ಮಲೆನಾಡು ಗಿಡ್ಡ ತಳಿಯ 🐄ಹಸು ಸಾಕಣೆ ಮಾಡುವವರಿಗೆ ಉಪಯುಕ್ತ ಮಾಹಿತಿ ನೀಡಬಹುದು ಎಂಬ ವಿಶ್ವಾಸ. 🙏🏻
Please Like, comment, share and subscribe.
🙏🏻🙏🏻