ನಮಸ್ತೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಟ್ಟ ಹಳ್ಳಿ ನಮ್ಮ ಊರು. ನಾವು ಇಲ್ಲಿ 4 ವರ್ಷಗಳಿಂದ ಕ್ರಷಿ ಹಾಗೂ ಮನೆ ಉಪಯೋಗದ ಹಾಲು, ಹಾಲಿನ ಉತ್ಪನ್ನಗಳಿಗಾಗಿ ಮಲೆನಾಡು ಗಿಡ್ಡ ತಳಿಯ🐄 ಹಸು ಸಾಕಣೆ ಮಾಡಿಕೊಂಡಿದ್ದೇವೆ.
ನಮ್ಮ ಹಸು ಸಾಕಣೆಯ ಅನುಭವ #dailyroutine, #villagelife #lifestyle #video ನಿಮ್ಮ ಜೊತೆ share ಮಾಡ್ಕೋತ ಇದ್ದೇವೆ.
ಈ ವೀಡಿಯೋ ಮನೆ ಹಾಗೂ ಕೃಷಿ ಗಾಡಿ ಮಲೆನಾಡು ಗಿಡ್ಡ ತಳಿಯ 🐄ಹಸು ಸಾಕಣೆ ಮಾಡುವವರಿಗೆ ಉಪಯುಕ್ತ ಮಾಹಿತಿ ನೀಡಬಹುದು ಎಂಬ ವಿಶ್ವಾಸ. 🙏🏻
Please Like, comment, share and subscribe.
🙏🏻🙏🏻