ಇಂದು ದೇವಾಲಯನ ನಾನು ಜನಕ್ಕೆ ತಿಳಿಸಿ ಕೊಡಬೇಕು ಅಂತ ನಾನು ಹೊರಟಿದ್ದೀನಿ ನಂದಿ ನ್ಯೂಸ್ ಕನ್ನಡ ಈ ಚಾನೆಲ್ ಇಂದ ನೋಡು ಅಂತ ಜನಕ್ಕೆ ಒಳ್ಳೆಯದಾಗಲಿ ಹಿಂದೂ ದೇವಸ್ಥಾನದ ಎಲ್ಲರೂ ಬೆಳೆಸಬೇಕು ಆ ಚಾಲೆಂಜು ಪ್ರತಿಯೊಬ್ಬರು ತಮ್ಮ ಬೇಕು ಆದರೆ ಯಾರು ತಿಳಿಸುಕೊಡಲ್ಲ ಆದರೆ ನಂದಿ ನ್ಯೂಸ್ ಕನ್ನಡ ಇಂದ ಎಲ್ಲರಿಗೂ ತಿಳಿಸಿ ಕೊಡಕ್ಕೆ ಒಂದು ಪ್ರಯಾಣ ಇದು ಯಾರಿಗೂ ನೋವು ಯಾರಿಗೂ ನೋವು ಅನ್ನೋದು ಬೇಡ ನಾವು ಜನಕ್ಕೆ ಹಿಂದೂ ದೇವಸ್ಥಾನನ ಉಳಿತಕ್ಕೆ ಬೆಳೆಸಬೇಕು ಅಂತ ಓಡಾಡಿತ ಇರುವ ನಂದಿ ದಿವ್ಸ್ ಕನ್ನಡ ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು, ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ, ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ