in the future - u will be able to do some more stuff here,,,!! like pat catgirl- i mean um yeah... for now u can only see others's posts :c
https://youtu.be/AcKiaclfkfo 👈 12-1-25 ಸಂಜೆ 6 ಘಂಟೆಗೆ ಸರಿಯಾಗಿ ಸಂಕ್ರಾಂತಿ ವಿಶೇಷ ಗೋದಿ ಹಿಟ್ಟಿನ ಎಳ್ಳು ಹೋಳಿಗೆ ವಿಡಿಯೋ ಬರಲಿದೆ ಮಿಸ್ ಮಾಡದೇ....
3 - 0
https://youtu.be/lTjpLN8gfLA 👈 Comming Sooon 9 - 1 - 2025 SANKRANTI SPECIAL KHARA PONGAL RECIPE. Don't Miss Do It.
5 - 0
ಈ ಚಾನೆಲ್ ಮಾಡ್ತಿರೋ ಉದ್ದೇಶ ಇಷ್ಟೇ ಎಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಇರಲು ಹಾಗೂ ತಮ್ಮ ನೋವನ್ನೆಲ್ಲ ಮರೆತು ಆರೋಗ್ಯಕರವಾದ ಜೀವನವನ್ನು ನಡೆಸಬೇಕು ನನ್ನ ಚಾನಲಿನಿಂದ ಯಾರಿಗೆ ಏನು ಮಾಡಕ್ ಬರಲ್ವಾ ಅವರೆಲ್ಲ ಬೇಸಿಕ್ ನಿಂದ ಕ್ರಮಬದ್ಧವಾಗಿ ಸಂಪೂರ್ಣವಾಗಿ ಕಲಿತು ನನ್ನ ಹಾಗೆ ಅವರು ಕೂಡ ಸಾವಿರಾರು ಜನರಿಗೆ ಮಾದರಿಯಾಗಬೇಕು ಎಲ್ಲರೂ ಮನೆ ಊಟವನ್ನು ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆನ್ನುವುದೇ ಈ ಚಾನಲ್ನ ಉದ್ದೇಶ.
ಧನ್ಯವಾದಗಳು