ನನಗೆ ನನ್ನ ಫ್ಯಾಮಿಲಿನೇ ಪ್ರಪಂಚ..ಜೊತೆಗೆ
ದೇಶ ಸುತ್ತು ಕೋಶ ಓದು ಅನ್ನೋ ಹಾಗೆ... ನನಗೆ ಎರಡೂ ಇಷ್ಟ.. ಬೈಕ್... ಕಾರ್ ಯಾವುದಾದ್ರು ಸರಿ... ಪ್ರವಾಸಕ್ಕೆ... ಕೊನೆಗೆ ಬಸ್... ಟ್ರೈನ್ ಆದ್ರು ಪರವಾಗಿಲ್ಲ... ಅದು ಇಲ್ಲ, ಇದು ಇಲ್ಲ, ಅಂತ ನಟರಾಜ ಸರ್ವೀಸ್ ಆದ್ರು... ಡೊಂಟ್ ಕೇರ್... ಎಲ್ಲದಕ್ಕೂ ಜೈ... ಊರಿಗೆ ಹೋದ್ರೆ... ಒಲದಲ್ಲಿ ಕೆಲಸ.. ಹರಿಹರಕ್ಕೆ ಹೋದ್ರೆ ಬೇಕರಿ ಕೆಲಸ... ಕೊನೆಗೆ ಬೆಂಗಳೂರಿಗೆ ಬಂದ್ರೆ ಲ್ಯಾಪ್ ಟಾಪ್ ಮುಂದೆ ಕೆಲಸ... ಇದೇ ನನ್ನ ದಿನಚರಿ... ಈ ಓಡಾಟದ ನಡುವೆ ಹೊಸ ಹೊಸ ಪ್ರವಾಸಿ ತಾಣಗಳಿದ್ರೆ ಅಲ್ಲಿಗೆ ಎಂಟ್ರಿ ಕೊಡೊದು..ಜೊತೆಗೆ ಒಂದಷ್ಟು ವಿಡಿಯೋಗಳನ್ನ ಮಾಡೋದು.. ಆ ವಿಡಿಯೋಗಳನ್ನ ನಿಮ್ಮ ಮುಂದೆ ತರೊದು.. ಅಷ್ಟೇ ಅಲ್ಲ.. ಓಡಾಟದ ನಡುವೆ ನಮ್ಮ ಹೊಟ್ಚೆನೂ ನೋಡ್ಕೋಬೇಕಲ್ವ..ಹಾಗೆ ಊಟಕ್ಕೆ ಅಂತ ಹೋಟೆಲ್ ಮೆಟ್ಟಿಲು ಹತ್ತಿದ್ರೆ.. ಅಲ್ಲೊಂದು ವಿಡಿಯೋ ಮಾಡೋದು.. ಒಟ್ಟಿನಲ್ಲಿ ಸಿಂಪಲ್ ಆಗಿ ಹೇಳಬೇಕು ಅಂದ್ರೆ.. ಕಾಲಿಗೆ ಚಕ್ರ ಕಟ್ಟಿಕೊಂಡು... ಕೈಯಲ್ಲೊಂದು ಕ್ಯಾಮರಾ ಇಟ್ಕೊಂಡು... ಕಂಡ್ ಕಂಡಿದ್ದನ್ನ ವಿಡಿಯೋ ಮಾಡೋದೇ ನನ್ನ ಕೇಲಸ... ಈ ನನ್ನ ಕೆಲಸ ನಿಮಗೆ ಇಷ್ಟ ಆದ್ರೆ.. ಸಬ್ ಸ್ಕ್ರೈಬ್ ಆಗಿ..ಹಾಗೆ ಒಂದ ಲೈಕ್.. ಮತ್ತೊಂದು ಕಾಮೆಂಟ್... ಮಗದೊಂದು ಶೇರ್ ಮಾಡೊ ಮೂಲಕ ಸಪೋರ್ಟ್ ಮಾಡಿ..
Mail ID :-vlogswithnandan@gmail.com
WhatsApp:-6360380515