in the future - u will be able to do some more stuff here,,,!! like pat catgirl- i mean um yeah... for now u can only see others's posts :c
Hi friends 🙋♀️
ನಾನು ನಿಮ್ಮ ಮನೆಯ ಮಗಳು ಜ್ಯೋತಿ reddy ನಮಸ್ಕಾರಗಳು 🙏ನನ್ನ್ ಚಾನಲ್ ಹೆಸರು sundayfunday ನಿಮ್ಮೆಲ್ಲರ ashirvadind ಈ ಚಾನಲ್ ಓಪನ ಮಾಡಿರುವನನ್ನ್ ಚಾನಲಗೆ ಭೇಟಿ ಆಗಿ ದಕ್ಕೆ ಧನ್ಯವಾದಗಳು ದೇವರ ಹಾಗೆ ನನ್ನ್
ಚಾನಲ್ ಬಂದಿರಿ ನೀವು ಬರೋದು ಬಂದಿರ ಒಂದು subscribe ಬಟನ ಕ್ಲಿಕ್ ಮಾಡಿ ಹೋಗಿ ತುಂಬಾ ಸಹಾಯ
ವಾಗುತದೆ ಹಾಗೆ ಪಕ್ಕದಲ್ಲಿ ಒಂದು ಬೆಲ್ 🔔 ಬಟನ ಇದೆ ಯಾವ ತರ ನಾವು
ದೇವಸ್ಥಾನಕ್ಕೆ ಹೋದಾಗ ಗಂಟೆ ಬಾರಿಸುತ್ತೆ ವೇ ಹಾಗೆ ನನ್ನ ಚಾನಲ್ಗೆ ಬಂದು ಬಟನ
ಒತ್ತಿ ನಾನು ದಿನಾಲು ಒಂದು ತರಹದ ಅಡುಗೆಯ ವಿಡಿಯೋ ಮಾಡುತ್ತೇನೆ ನೋಡಿ ಒಂದು 👍 ಕೊಟ್ಟು ಬಿಡಿ ಅಡುಗೆ ಹೇಗಿದೆ ಅಂತ comment ಮಾಡಿಬಿಡಿ ನೀವು ತುಂಬಾ ಒಳ್ಳೆಯವರು ಅಂತ ಗೊತ್ತು ನನಗೆ ನಾನು ಹಳ್ಳಿಯ ಅಡುಗೆ ಯಾವ ತರಹ ಇರುತ್ತೆ ಅಂತ ತೋರಿಸುತ್ತೇನೆ ವಿಡಿಯೋದಲ್ಲಿ ಬಂದು support ಮಾಡಿ
ತುಂಬಾ ಧನ್ಯವಾದಗಳು