ಕೆಲಸ ಉಡುಪಿ ಜಿಲ್ಲೆ ನ್ಯಾಯಲಯದಲಿ ನ್ಯಾಯವಾದಿಯಾಗಿ ವೃತ್ತಿ, ತುಳುನಾಡಿನ ಆಚಾರ ವಿಚಾರ ಕುರಿತು ಆಸಕ್ತಿ ತುಳುನಾಡ ಸಂಸ್ಕೃತಿ ತುಳುನಾಡ ದೈವಾರಾಧನೆ ವಿಷಯದ ಕುರಿತು ಮಾಹಿತಿ ನೀಡುವ ಪ್ರಯತ್ನ ಹಾಗೂ ದೈವ ನೇಮೋತ್ಸವ ಸಂದರ್ಭ ನಡೆದ ವಿಚಾರ ಕುರಿತು ಮಾಹಿತಿ ನೀಡುವ ಪ್ರಯತ್ನ
ತುಳುನಾಡ ದೈವಾರಾಧನೆ ವಿಷಯದ ಬಗ್ಗೆ ತಿಳಿಸುವ ಪ್ರಯತ್ನ.....
ಸಮಸ್ತ ತುಳುನಾಡ ಜನರ ಸಹಕಾರ ಅಗತ್ಯ 🙏🙏🙏