in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವ ಕುಲಗೋಡ ♥️ 2025 ನೇ ಸಾಲಿನ ಫೆಬ್ರವರಿ 1 & 2ರಂದು ವಿಜೃಂಭಣೆಯಿಂದ ಜರುಗುವುದು, ಸರ್ವ ಭಕ್ತಾದಿಗಳಿಗೂ ಆದರದ ಸ್ವಾಗತ #balabheema #balabhimasena_temple #kulgod #hanuman #anjaneya #anjaney #gokak #mudalagi #belagavi #dyavakkacreations
20 - 3
ಬಿಗ್ ಬಾಸ್ 11 ರಲ್ಲಿ ವಿಜೇತರಾದ ಹನುಮಂತ ರವರೆಗೆ ಅಭಿನಂದನೆ #biggboss #biggboss11 #sudeep #colourskannada #hanumantha #shorts #reels #viral #reelsvideo #reelslovers #dyavakkacreations
29 - 0
ಬಿಗ್ ಬಾಸ್ 11 ರಲ್ಲಿ ವಿಜೇತರಾದ ಹನುಮಂತ ರವರೆಗೆ ಅಭಿನಂದನೆ #biggboss #biggboss11 #sudeep #colourskannada #hanumantha #shorts #reels #viral #reelsvideo #reelslovers #dyavakkacreations
22 - 0
ಬಿಗ್ ಬಾಸ್ 11 ರಲ್ಲಿ ವಿಜೇತರಾದ ಹನುಮಂತ ರವರೆಗೆ ಅಭಿನಂದನೆ #biggboss #biggboss11 #sudeep #colourskannada #hanumantha #shorts #reels #viral #reelsvideo #reelslovers #dyavakkacreations
40 - 0
Kitchen videos, Songs videos, Journey videos, Puja videos, Dance and acting videos and other videos
ಎಲ್ಲರಿಗೂ ನಮ್ಮ ನಮಸ್ಕಾರಗಳು ಇದು ಜಾನಪದ ಕಲಾವಿದರು ಹಾಗೂ ವಿವಿಧ ಕಲಾವಿದರನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವಂತಹ ಒಂದು ಪ್ರಯತ್ನವನ್ನು ಮಾಡುವ ಉದ್ದೇಶದಿಂದ ಚಾನೆಲ್ ತೆರೆಯಲಾಗಿದೆ, ಯೂಟ್ಯೂಬ್ ಚಾನೆಲ್ ನಲ್ಲಿ ಭಕ್ತಿಗೀತೆ ಭಾವಗೀತೆ ಸೋಬಾನ ಪದಗಳು ಮದುವೆ ಹಾಡುಗಳು ಬೀಸುಕಲ್ಲಿನ ಹಾಡುಗಳು ಸೀಮಂತದ ಹಾಡುಗಳು ಜಾನಪದ ಹಾಡುಗಳು ಜನಪದ ಕಥೆಗಳು ಒಗಟುಗಳು ಗಂಡ ಮತ್ತು ಹೆಂಡತಿ ಹೆಸರು ಹೇಳುವ ಒಡಪುಗಳು ಹಾಗೂ ಇನ್ನಿತರ ಸಂಸ್ಕೃತಿಕ ಕಲೆಯನ್ನು ಒಳಗೊಂಡಿರುತ್ತದೆ ನಮ್ಮ ಈ ಚಾನಲ್ ನಿಮಗೆ ಇಷ್ಟವಾದರೆ ದಯಮಾಡಿ ಲೈಕ್ ಮಾಡಿ ಶೇರ್ ಮಾಡಿ ಮತ್ತೆ ಸಬ್ಸ್ಕ್ರೈಬ್ ಮಾಡಿ ಜಾನಪದ ಉಳಿದುಕೊಂಡು ಹೋಗಲು ಸಹಾಯ ಮಾಡುವಿರೆಂದು ನಂಬಿರುವ ನಿಮ್ಮ ಪ್ರೀತಿಯ dyavakka creations ಯೂಟ್ಯೂಬ್ ಚಾನೆಲ್ ಎಲ್ಲರಿಗೂ ನಮಸ್ಕಾರ ಹಾಗೂ ನಮ್ಮ ಫೇಸ್ಬುಕ್ ಹಾಗೂ ಇನ್ಸ್ಟಾ ಗ್ರಾಂ ಲಿಂಕನ್ನು ಕೂಡ ಕೆಳಗಡೆ ಈ ಕೊಟ್ಟಿರುತ್ತೇವೆ ನಮ್ಮ ಯೂಟ್ಯೂಬ್ ಫೇಸ್ಬುಕ್ ಇನ್ಸ್ಟಾಗ್ರಾಮ್ ಮೂರರ ಲಿಂಕ್ ಕೂಡ dyavakka creations ಎಂದು ಹೆಸರು ಇಟ್ಟಿರುತ್ತೇವೆ ಅದಕ್ಕೂ ಕೂಡ ಸಬ್ಸ್ಕ್ರೈಬ್ ಆಗಿ ಸಪೋರ್ಟ್ ಮಾಡಲು ಕೋರಿಕೊಳ್ಳುತ್ತೇವೆ