in the future - u will be able to do some more stuff here,,,!! like pat catgirl- i mean um yeah... for now u can only see others's posts :c
https://www.youtube.com/watch?v=otItX...
Baale yerna ? | Namma Telipuga Serial episode Number 2
1 - 1
ದ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆ, ನಾಳೆಯೂ ಮುಂದುವರಿಯುವ ಸಾಧ್ಯತೆ.
ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ.
ತಾ: 20/7/2024 ರಂದು ಶನಿವಾರ ಶಾಲಾ ಕಾಲೇಜಿಗೆ (ಪಿಯುಸಿ) ರಜೆ.
ದ.ಕ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ.
6 - 0
ತಗ್ಗದ ವರುಣಾರ್ಭಟ, ಕೆಲವು ಪ್ರದೇಶ ಜಲಾವೃತ.
ಏರಿಕೆ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು, ಕೆಲವು ಕಡೆ ರಸ್ತೆ ಬಂದ್.
ಕಳೆದು 5 ದಿನಗಳಿಂದ ಸುರಿಯುತ್ತಿರುವ ಮಳೆರಾಯ, ನಾಳೆ ಉಡುಪಿ ಜಿಲ್ಲೆಯ ಶಾಲಾ ಕಾಲೇಜು (ಪಿಯುಸಿ) ರಜೆ.
#ctv #ctvkannada #udupi
3 - 0
ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೆಳ್ಳಾರೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ
ಪರಮಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ
ಮಾರ್ಗದರ್ಶನದಲ್ಲಿ
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸುಳ್ಯ ತಾಲೂಕು ಬೆಳ್ಳಾರೆ ವಲಯ
ಇದರ ಆಶ್ರಯದಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ
ತಾಲೂಕು ಜನಜಾಗೃತಿ ವೇದಿಕೆ ಸುಳ್ಯ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನ ಕೇಂದ್ರ ಲಾಯಿಲ, ಉಜಿರೆ
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು
ಜಸ್ಟೀಸ್ ಕೆ. ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ
ಇವರ ಮಾರ್ಗದರ್ಶನದೊಂದಿಗೆ
ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಬೆಳ್ಳಾರೆ ವಲಯ
ನವಜೀವನ ಸಮಿತಿಗಳು ಸುಳ್ಯ ತಾಲೂಕು,
ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಊರಿನ ದಾನಿಗಳ
ಸಹಾಕಾರದೊಂದಿಗೆ ಜರಗುವ
"1812 ನೇ ಮದ್ಯವರ್ಜನ ಶಿಬಿರ"
#ctv #ctvkannada #live #2024 #kannadalive #bellare
7 - 0
Kambala Live 2024 Uppinangady | CTV Puttur | Suddi media
Channel Number 92 | Puttur | Kadaba | Uppinangady| Sulliya and more
7 - 0
Welcome to CTV Kannada, your premier destination for an enriching entertainment experience with a viewership of 30,000+ strong, spanning across vibrant locales such as Puttur, Sulliya, Kadabba, Bellare, Uppinangady, Kabakka, Kambalabettu, and more. CTV Kannada Channel takes pride in delivering the latest, hit, and most Kannada and Tulu songs, alongside superhit Tulu and Kannada movies during the day, transitioning to English/Hindi blockbusters at midnight. Immerse yourself in the thrill of live telecasts, original episodes, news, and gripping series, all presented in high-quality videos.
ಪ್ರಿಯ ವೀಕ್ಷಕರೆ, CTV ಚಾನಲ್ ಈಗ ಸೋಷಿಯಲ್ ಮಾಧ್ಯಮಗಳಲ್ಲಿಯೂ ಲಭ್ಯವಿದೆ! ಈಗ ನಮ್ಮನ್ನು Instagram, Facebook, YouTube ಮತ್ತು Twitter ನಲ್ಲಿ ಅನುಸರಿಸಬಹುದು, ನಿಮ್ಮ ಪರಿಸರದಿಂದ ವಾಣಿಜ್ಯದ ಸುದ್ದಿಗಳನ್ನು ಪಡೆಯಿರಿ!
C TV ಕನ್ನಡ
ಸಿ ಟಿವಿ ಕನ್ನಡ...... ಸಮಾಜಕ್ಕಾಗಿ ನಾವು #ctvkannada #ctvputtur