Channel Avatar

@UCwIcawvVPI229osZ0ArkrGQ@youtube.com

4.8K subscribers - no pronouns :c

Music Box is a initiative of Infant Studio , formed to provi


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c


Posted 2 years ago

https://youtu.be/WuDRNXUNqcA

2 - 0


Posted 2 years ago

https://youtu.be/PiLarLWLLb0

3 - 0


Posted 2 years ago

https://youtu.be/0iMvanSVOHA

3 - 0


Posted 2 years ago

https://youtu.be/S9wnbWGbmwg

39 - 0


Posted 2 years ago

Click here: https://youtu.be/91KT4E61YfM

43 - 1


Posted 2 years ago

Click here: https://youtu.be/91KT4E61YfM

54 - 0


Posted 2 years ago

https://youtu.be/Axq4GOjPMww

0 - 0


Posted 2 years ago

Click Here : https://youtu.be/6ZWmR8HwpWE
Entha Shikshe Shivane idu - Video Song | THYAAGI

3 - 0


Posted 2 years ago

https://youtu.be/YbG1yBaZHls

0 - 0


Posted 2 years ago

#ಚುಕ್ಕಿಗಳಲ್ಲಿ_ಹಿರಿಯ_ಸಾಹಿತ್ಯ_ಚೇತನಗಳು
#ಜನ್ಮದಿನದ_ಗೌರವಪೂರ್ವಕ_ನಮನ

ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ)

ಇಂದು (6-6-1891) 'ಕನ್ನಡದ ಆಸ್ತಿ' ಯೆಂದೇ ಪ್ರಸಿದ್ಧರಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ. ಜನನ ಕೋಲಾರ ಜಿಲ್ಲೆಯ ಮಾಸ್ತಿಯಲ್ಲಿ. 'ಶ್ರೀನಿವಾಸ' ಇವರ ಕಾವ್ಯನಾಮ. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ಇಂಗ್ಲಿಷ್ ಎಂ.ಎ. ಜತೆಗೆ ಮೈಸೂರು ಸಂಸ್ಥಾನದ ಸಿವಿಲ್ ಪರೀಕ್ಷೆ ಪಾಸು ಮಾಡಿ ಆಗಿನ ಮೈಸೂರು ಸರ್ಕಾರದ ಸಹಾಯಕ ಅಸಿಸ್ಟೆಂಟ್‌ ಕಮೀಷನರ್‌ರಿಂದ ಹಿಡಿದು ಹಲವು ಉನ್ನತ ಸರ್ಕಾರಿ ಹುದ್ದೆಗಳನ್ನು ನಿರ್ವಹಿಸಿ ಎಕ್ಸೆಸ್ ಕಮೀಷನರ್ ಆಗಿ 1944ರಲ್ಲಿ ನಿವೃತ್ತರಾದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ 'ಕಥಾಬ್ರಹ್ಮ' ಇವರು. ನೂರಕ್ಕೂ ಹೆಚ್ಚು ಕತೆಗಳನ್ನು ಬರೆದು ಸಣ್ಣ ಕಥೆಗಳಿಗೊಂದು ಭದ್ರಬುನಾದಿ ಹಾಕಿ ಗಣ್ಯಸ್ಥಾನ ತಂದುಕೊಟ್ಟ ಅಗ್ಗಳಿಕೆ ಇವರದ್ದು. ಇವು ಐದು ಸಂಪುಟಗಳಲ್ಲಿ ಪ್ರಕಟವಾಗಿವೆ. ಕವನ, ಕಾದಂಬರಿ, ಪತ್ರಿಕೆ, ವಿಮರ್ಶಾ ಕ್ಷೇತ್ರದಲ್ಲೂ ಪ್ರಸಿದ್ಧರಾಗಿ 'ಜೀವನ' ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ವಿವಿಧ ಪ್ರಕಾರಗಳಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಚೆನ್ನಬಸವನಾಯಕ, ಚಿಕವೀರ ರಾಜೇಂದ್ರ ಪ್ರಸಿದ್ಧ ಕಾದಂಬರಿಗಳು. ಸುಬ್ಬಣ್ಣ, ಶೇಷಮ್ಮ- ನೀಳತೆಗಳು. ಕಾಕನಕೋಟೆ, ಯಶೋಧರಾ, ಕಾಳಿದಾಸ, ಶಿವಛತ್ರಪತಿ- ಮಹತ್ವದ ನಾಟಕಗಳು, 'ಭಾವ'-ಆತ್ಮಕಥನ. ಬಿನ್ನಹ, ಅರುಣ, ಸಂಕ್ರಾಂತಿ, ತಾವರೆ- ಪ್ರಮುಖ ಕವನಸಂಗ್ರಹಗಳು. 'ಶ್ರೀರಾಮಪಟ್ಟಾಭಿಷೇಕ' ಖಂಡ ಕಾವ್ಯ. ಭೂತಕಾಲದ ಕತೆಯನ್ನು ವರ್ತಮಾನದೊಡನೆ ಬೆಸುಗೆ ಹಾಕಿ ಜೀವಂತಗೊಳಿಸುವ ಪ್ರಯತ್ನ- ಇವರ ಸಾಹಿತ್ಯದ ವೈಶಿಷ್ಟ್ಯ. ಅಭಿನಂದನಾ ಗ್ರಂಥ 'ಶ್ರೀನಿವಾಸ'. ಮೈಸೂರು, ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ ಗೌರವ ಡಿ.ಲಿಟ್. ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್, ಮೈಸೂರು ಮಹಾರಾಜರಿಂದ 'ರಾಜಸೇವಾಪ್ರಸಕ್ತ' ಬಿರುದು ಪಡೆದ ಮಾಸ್ತಿಯವರು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ, ಅಧ್ಯಕ್ಷರಾಗಿದ್ದರು. 1929ರಲ್ಲಿ ಬೆಳಗಾವಿಯಲ್ಲಿ ನಡೆದ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ ಪ್ರಾಪ್ತಿ, 1969ರಲ್ಲಿ ಇವರ 'ಸಣ್ಣಕಥೆಗಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು. ಇವುಗಳಿಗೆಲ್ಲ ಕಿರೀಟಪ್ರಾಯವಾಗಿ 1983ರಲ್ಲಿ 'ಚಿಕವೀರ ರಾಜೇಂದ್ರ' ಕಾದಂಬರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಕನ್ನಡಿಗರಿಗೆ ಪ್ರೀತಿಯ 'ಅಣ್ಣ'ನಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 6.6.1986 ರಂದು ಚಿರಶಾಂತಿ ಪಡೆದರು. ಪೂಜ್ಯರಿಗೆ ಹುಟ್ಟುದಿನದಂದು ಗೌರವಪೂರ್ವಕ ನಮನಗಳು. 🙏🙏

24 - 1