ನಮಸ್ಕಾರ ಗೆಳೆಯರೇ,
ಚೇಂಜಿಂಗ್ ಸೀಸನ್ಸ್ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ!!
ಚೇಂಜಿಂಗ್ ಸೀಸನ್ಸ್ ಚಾನೆಲ್ ನ ಉದ್ದೇಶ ಏನೆಂದರೆ ವೀಕ್ಷರಿಗೆ ವಿವಿಧ ಕ್ಷೇತ್ರಗಳಿಗೆ [ಜೀವನಶೈಲಿ, ಅಡುಗೆ, ಫ್ಯಾಷನ್, ಪೇರೆಂಟಿಂಗ್, ಕರಕುಶಲ ವಸ್ತುಗಳು, ಕಲೆಗಳು, ವಿನ್ಯಾಸ, ಆರೋಗ್ಯ, ಪ್ರಯಾಣ, ಇತ್ಯಾದಿ ] ಸಂಬಂಧಪಟ್ಟ ವಿಚಾರಗಳನ್ನು ತಿಳಿಸಿಕೊಡಬೇಕು ಎಂಬುದು. ಈ ನಮ್ಮ ಪ್ರಯತ್ನಕ್ಕೆ ತಮ್ಮ ಸಹಕಾರ ಅತ್ಯವಶ್ಯಕವಾಗಿದೆ. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ಅದನ್ನು ಇತರರೊಂದಿಗೆ ಹಂಚಿಕೊಳ್ಳಿ ಹಾಗು ನಮ್ಮ ಈ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ ನಮ್ಮನ್ನು ಪ್ರೋತ್ಸಹಿಸಿ.
ನಿಮ್ಮ ಸಮಯಕ್ಕೆ ಧನ್ಯವಾದಗಳು
Hello Friends,
Welcome To Our Channel !!
'Changing Seasons' channel is created with the intention of sharing useful and entertaining information from various fields ranging from Lifestyle, Health, Fashion, Parenting, Arts, Crafts, Travel, & more.
Your opinions and suggestions means a lot for us to improve this channel.
If you like our videos, don't forget to like, share, comment and subscribe to our channel.
Email : changingseasons2021@gmail.com
Thanks for your time!!