ಎಲ್ಲರಿಗೂ ನಮಸ್ಕಾರಗಳು, ನಿಮ್ಮೆಲ್ಲರಿಗೂ Sri Lalitha YouTube channel ಗೆ ಸ್ವಾಗತ. ನಾನು ಇಲ್ಲಿ ಹಬ್ಬಹರಿ ದಿನಗಳಲ್ಲಿ ದೇವರಿಗೆ ಹಾಡುವ ಹಾಡುಗಳು, ಆರತಿ ಹಾಡುಗಳು, ಸಂಪ್ರದಾಯದ ಹಾಡುಗಳು , ದೇವರನಾಮ, ದಾಸರಪದಗಳು, ಶ್ಲೋಕಗಳನ್ನು ಹಾಕಿದ್ದೇನೆ. ಸರಳವಾಗಿ ಸಂಗೀತ ಕಲಿಯದೆ ಇರುವವರು ಸಹ ಹಾಡಬಹುದಾಗಿದೆ. ನಿಮಗೆ ನನ್ನ ಚಾನೆಲ್ ಇಷ್ಟವಾದಲ್ಲಿ subscribe like and share ಮಾಡಿ. ಧನ್ಯವಾದಗಳು 🙏