in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಒಂದು ಲಕ್ಷ ಸಬ್ಸ್ಕೈಬ್ ಪೂರ್ತಿಯಾದ ಸಂದರ್ಭದಲ್ಲಿ YouTube ನವರು ನಿಡಿದ Silver Play Button
ಇದೆಲ್ಲಾ ನಿಮ್ಮಿಂದ ಸ್ನೇಹಿತರೆ. ತುಂಬಾ ಧನ್ಯವಾದಗಳು
373 - 21
ನನ್ನ ಎಲ್ಲಾ TARGET KPSC JOBS YOUTUBE CHANNEL ಸ್ನೇಹಿತರಿಗೆ ಧನ್ಯವಾದಗಳು,
ನಿಮ್ಮಿಂದ ಇವತ್ತು 2 ಲಕ್ಷ ಸಬ್ಸ್ಕೈಬರ್ಸ್ ಪೂರ್ತಿ ಯಾಗಿದೆ..
ಧನ್ಯವಾದಗಳು
52 - 5
ನಮಸ್ತೆ ಸ್ನೇಹಿತರೆ ನಾನು ವಾಸುದೇವ ರಾಠೋಡ
ಈ ಒಂದು TARGET KPSC JOBS YOUTUBE ಚಾನಲ್
ಮೂಲಕ ಕರ್ನಾಟಕ ಸರ್ಕಾರದ
ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ
#ಸಾಮಾನ್ಯ ಜ್ಞಾನ
#ಮಾನಸಿಕ ಸಾಮರ್ಥ್ಯ
#ಪ್ರಚಲಿತ ಘಟನೆಗಳು
#ಪ್ರಶ್ನೆ ಪತ್ರಿಕೆ ಬಿಡಿಸುವಿಕೆ
#ONLINE APPLICATION
#ಉದ್ಯೋಗ ಮಾಹಿತಿ
ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿರುವ ಸ್ನೇಹಿತರಿಗಾಗಿ ಉಪಯುಕ್ತವಾದ ಮಾಹಿತಿ ಸಿಗಲಿ ಎನ್ನುವ ಸಣ್ಣ ಪ್ರಯತ್ನ
targetkpscjobs@gmail.com