ನಿಮ್ಮ ಮನೆಯ🛖 ಮಗಳು ಕನ್ನಡತಿ🙏 ಉತ್ತರ ಕರ್ನಾಟಕದ ಕಡಕ್ ಪೋರಿ🔥🏞️
Hi all, this is your kannadathi Manjula y reddy.
Welcome to your channel friends. 🤠
......
Here I will share with you natural lifestyle, cooking, beauty care, health care, village life style,cleaning, some vastu tips to get good results, defferent tips and things that makes our life better.
Shower your love & support through sharing my videos and subscribing the channel. Keep supporting 🙏🙏
Email - manjulayreddy36@gmail.com
Hi ಎಲ್ಲರಿಗೂ ನಮಸ್ಕಾರ ಸ್ನೇಹಿತರೇ,
🙋ಇಲ್ಲಿ ನಿಮ್ಮ ಪ್ರೀತಿಯ ಕನ್ನಡತಿ ಮಂಜುಳಾ y ರೆಡ್ಡಿ ಮಾಥಡ್ತಿದಿನಿ.
ನನ್ನ youtub ಚಾನೆಲ್ ಗೆ ನಿಮ್ಮೆಲ್ಲರಿಗೂ ಸ್ವಾಗತ. 🙏🙏
ನೈಸರ್ಗಿಕ ಜೀವಶೈಲಿ, ಸೌಂದರ್ಯ ರಕ್ಷಣೆ, ಆರೋಗ್ಯ ರಕ್ಷಣೆ, ಅಡುಗೆ, ವಾಸ್ತು, ಇನ್ನಿತರೆ ಸಲಹೆಗಳು ಮತ್ತು ವ್ಯಯಕ್ತಿಕ ಜೀವನದ ಬಗ್ಗೆ ನಿಮ್ಮ ಜೊತೆ ಈ channel ನಲ್ಲಿ ಹಂಚಿಕೊಳ್ಳುತ್ತಿದ್ದೇನೆ.
Video ಗಳನ್ನು ಹಂಚಿಕೊಳ್ಳುವ ಮೂಲಕ ಹಾಗೂ ಚಂದಾದಾರರು ಆಗುವ (subscribe) ಮೂಲಕ ನಿಮ್ ಪ್ರೀತಿ ಮತ್ತು ಬೆಂಬಲವನ್ನು ನೀಡಿ. ಬೆಂಬಲಿಸುತ್ತಿರಿ ಅಂತ ಭಾವಿಸುತ್ತೇನೆ.🙏🙏