This is a Channel that features Temples, Religious Places, Divine Retreats, Rituals and Spiritual Experiences. Watch and enrich your life.
ಇದೊಂದು ವಿಶಿಷ್ಟ ಚಾನಲ್. ದೇವಸ್ಥಾನಗಳ ದರ್ಶನ, ಪೂಜಾ ವಿಧಾನಗಳ ದೃಶ್ಯಾವಳಿಗಳು, ಧಾರ್ಮಿಕ ಕಾರ್ಯಕ್ರಮಗಳ ಸಾಕ್ಷ್ಯ ಚಿತ್ರ ಇತ್ಯಾದಿಗಳ ಮೂಲಕ ನಿಮ್ಮ ಬಾಳಿಗೆ ಒಂದಷ್ಟು ಪುಣ್ಯ ತಂದು ಕೊಡುವುದು ಈ ಚಾನಲ್ಲಿನ ಉದ್ದೇಶ. ತಪ್ಪದೇ ಎಲ್ಲಾ ವಿಡಿಯೊಗಳನ್ನೂ ವೀಕ್ಷಿಸಿ.