in the future - u will be able to do some more stuff here,,,!! like pat catgirl- i mean um yeah... for now u can only see others's posts :c
Does anyone have issues in live. I AM NOT GETTING VIEWS FOR LIVE FROM SATURDAY. IF ANYONE IS AWARE OF THE Issue PLEASE LET ME KNOW
0 - 0
ಯಾರಿಗದ್ರು ಲೈವ್ ಪ್ರಾಬ್ಲಂ ಇದೆಯ. ಶನಿವಾರದಿಂದ ನನ್ನ ಲೈವ್ ಗೆ ಒಂದು ವ್ಯೂ ಕೂಡ ಬರ್ತಾ ಇಲ್ಲ. ಯಾರಿಗದ್ರು ಗೊತ್ತಿದ್ರೆ ಹೇಳಿ ಏನು ಮಾಡ್ಬೇಕು ಅಂತ.
1 - 0
ನಮಸ್ಕಾರ ಎಲ್ಲರಿಗೂ ನನ್ನ ಚಾನಲ್ ಹೆಸರು ಚೇಂಜ್ ಮಾಡಿದೀನಿ. ಸಪೋರ್ಟ್ ಮಾಡುವ ಎಲ್ಲರಿಗೂ ಧನ್ಯವಾದಗಳು. 🙏
Old name Beautiful manasugalu vlogs
New name Precious Poornima Kannada Vlogs
7 - 10
ಓಹ್ ಅಂತೂ ನನ್ನ ಚಾನಲ್ ನೋಡೋಕೆ ಬಂದ್ರ ಗೊತ್ತಾಯ್ತು!!!
ಹಾಗೆ ಹೋಗ್ಬೇಡಿ ಒಂದು subscribe ಮಾಡಿ. 🙂
I caught you that came to check my channel. You have to subscribe now. 😆
ಜೈ ಶ್ರೀ ರಾಮ. 🙏
ಜೈ ಆಂಜನೇಯ 🙏
ನಮಸ್ಕಾರ ಗೆಳೆಯರೇ. 💖
ನನ್ನ ಹೆಸರು ಪೂರ್ಣಿಮಾ ದಿಲೀಪ್.
ನನ್ನ ಚಾನಲ್ ಗೆ ನಿಮಗೆ ಸ್ವಾಗತ
ನಿಮ್ಮೆಲ್ಲರ ಸಹಕಾರ ನನ್ನ ಚಾನಲ್ ಅತ್ಯಗತ್ಯ .
ದಯವಿಟ್ಟು ನನಗೆ ಸಹಕಾರ ನೀಡಿ ಪ್ರೋತ್ಸಾಹಿಸಿ.
Welcome to my channel
I am Poornima Dileep.
Please support to my channel.🤝
Your support is very important to me.
So here I would be presenting
My lifestyle vlog, 💅🤳✍️🧘🧗🚵
Travel vlogs🚅✈️🛫⛴️⛵🛶🚙🚗
Cooking vlogs 👩🍳
General knowledge 🧠
Useful information and useful tips
Like, Comment and share