ಎಲ್ಲರಿಗೂ ನಮಸ್ಕಾರ
ನಾನು ಅಶ್ವಿನಿ
ಈ ಚಾನೆಲನ್ನು ಕೇವಲ ಮನರಂಜನೆಯ ಪ್ರಯುಕ್ತ ನಡೆಸುತ್ತೇನೆ.ನಾನು ಪ್ರಯಾಣ,ಅಡುಗೆ,ಹೋಟೆಲ್ ರಿವ್ಯೂ ಹಾಗೂ ದಿನಚರಿ ವೀಡಿಯೊಗಳನ್ನು ನನ್ನ ಚಾನೆಲ್ನಲ್ಲಿ ತೋರಿಸುತ್ತೇನೆ.
ದಯವಿಟ್ಟು ನನ್ನ ಚಾನೆಲ್ ಗೆ subscribe ಆಗಿ .
ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸಪೋರ್ಟ್ erali.