ಶ್ರೀಮಂತರಿಗೆ ದುಡ್ಡು ಬಂಡವಾಳವಾದರೆ ಬಡವರಿಗೆ ವಿಧ್ಯೆಯೇ ಬಂಡವಾಳ. ಲಕ್ಷಾಂತರ ಜನರು ಸರ್ಕಾರಿ ನೌಕರಿಯ ಕನಸು ಕಟ್ಟಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ. ಎಷ್ಟೋ ಬಡವರಿಗೆ ಎಲ್ಲಾ ಪುಸ್ತಕಗಳನ್ನು ಕೊಂಡು ಓದಲು ಸಾದ್ಯವಾಗುದಿಲ್ಲ. ಇನ್ನೂ ಎಷ್ಟೋ ಜನರಿಗೆ ತಮ್ಮ ಕೆಲಸದ ಜೊತೆ ಸರ್ಕಾರಿ ಕೆಲಸಕ್ಕೆ ಸೇರಿ ತಮ್ಮ ಜೀವನವನ್ನು ಸುಭದ್ರಗೋಳಿಸಿಕೊಳ್ಳುವ ತವಕ. ಹೀಗೆ ಎಷ್ಟೋ ಕಾರಣಗಳಿಂದ ನಮ್ಮ ಯುವಕರಿಗೆ ಸರ್ಕಾರಿ ನೌಕರಿಗೆ ತಯಾರಿ ನಡೆಸುತ್ತಿರುವವರಿಗೆ ಸಹಾಯವಾಗಲೆಂದು ಒಂದು ಪ್ರಾಮಾಣಿಕ ಪ್ರಯತ್ನವಾಗಿ ಈ ವಿವೇಕ ಸೃಷ್ಠಿ ಚಾನಲ್ ಆರಂಭಿಸಿದ್ದೇವೆ, ನೀವು ಬಯಸಿದ ಸ್ಥಾನ ನಿಮಗೆ ಈ ಸಮಾಜದಲ್ಲಿ ಸಿಗಲಿ ಎಂದು ನಾವು ಹಾರೈಸುತ್ತೇವೆ.
Money is capital for the rich, but education is capital for the poor. Many people are working day and night to get a government job. And not possible for poor people to buy and read all the books. Still, many people trying to get a government job along with their job, To make their life more secure. So we have started this Viveka Srishti channel as a sincere effort to help our youth who are preparing for government jobs. we wish that you get your dream desired position in this society.