No content on this channel :c try Try Looking at shorts maybe lol :p
Welcome to Archanas Veg Recipe where gastronomy meets creativity! On this cooking YouTube channel, we embark on a delectable journey through the world of flavors and recipes. Join us as we explore the art of cooking, from mouthwatering traditional dishes to innovative culinary experiments.
ಎಲ್ಲರಿಗೂ ನಮಸ್ಕಾರ
ನನ್ನ ಹೆಸರು ಅರ್ಚನಾ
ಮಂಗಳೂರಿನ ಮಗಳು
ನನ್ನ ಈ ಚಾನೆಲ್ ನಲ್ಲಿ ಆರೋಗ್ಯಕರ ಅಡುಗೆಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ.
ಅದೇ ರೀತಿ ನಾವು ಸಾಮಾನ್ಯವಾಗಿ ಮನೆಯಲ್ಲಿ ಮಾಡುವಂತಹ ಅಡುಗೆಗಳು ಸಿಂಪಲ್ ಹಾಗೆ ಬೇಗನೆ ಮಾಡುವಂತಹ ಅಡುಗೆಗಳನ್ನು ಈ ಚಾನೆಲ್ ನಲ್ಲಿ ನಾನು ಪ್ರಸ್ತುತಪಡಿಸುತ್ತಿದ್ದೇನೆ
ಹಾಗೆ ನಮ್ಮ ತೂಕ ಹೆಚ್ಚಿಗೆ ಆದ ಸಂದರ್ಭದಲ್ಲಿ ತೂಕ ನಷ್ಟ ಮಾಡುವುದು ಹೇಗೆ ತೂಕ ಇಳಿಕೆಯಾಗಲು ಏನೇನು ಮಾಡಬೇಕು ಅನ್ನುವಂತಹ ಅನೇಕ ಪರಿಹಾರಗಳನ್ನು ಟಿಪ್ಸ್ ಗಳನ್ನು ಈ ಚಾನೆಲ್ ನಲ್ಲಿ ನಾನು ಪ್ರಸ್ತುತಪಡಿಸಿದ್ದೇನೆ
ನಿಮಗೆ ಈ ಎಲ್ಲಾ ವಿಡಿಯೋಗಳು ಇಷ್ಟವಾದಲ್ಲಿ ದಯವಿಟ್ಟು ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ
ಆರೋಗ್ಯಕರ ಅಡುಗೆಗಳನ್ನು ನನ್ನ ಚಾನೆಲ್ ನಲ್ಲಿ ನೋಡಿ ನೀವು ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಲಿ ಹಾಗೆ ಫಿಟ್ ಆಗಿರಿ ಯಂಗ್ ಆಗಿರಿ
ಧನ್ಯವಾದಗಳು