in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಇಂದು ಸಂಜೆ 7.00 ಗಂಟೆಗೆ 🥳
🛑ಬಣ್ಣದ ಮನೆ To ರಂಗಸ್ಥಳ🤩ಅತಿಥಿ ನಂದೀಶ ಜನ್ನಾಡಿ❤️🔥
ಬಡಗಿನ NO1 ಮಹಿಷಾಸುರನ ಬಣ್ಣಗಾರಿಕೆಯ ಸೊಬಗೆ 💥💫👌😳
👉https://youtu.be/YA7FN5QnJRc?si=kABOq...
39 - 1
*ಈ ಸಕಲ ಸಭೆಯನ್ನು|*
ಗತ್ತಿನ ದಕ್ಷನಾಗಿ ಬೇರೊಳ್ಳಿ
ಹಿಲ್ಲೂರು ಗಾನ ಮಾಧುರ್ಯ😍
ಪ್ರೇಕ್ಷಕರ ಹರ್ಷ🥳
ಬಿದ್ಕಲಕಟ್ಟೆ-ನಿಟ್ಟೂರು ಚಂಡೆ - ಮದ್ದಳೆ 💥
👉https://youtu.be/GTSS1f_3pc8?si=m5l8B...
40 - 0
https://youtu.be/jnVIkHyo5Jo?si=juFai...
ಹಾಸ್ಯ ಸಂಭಾಷಣೆ😄
ಸವ್ಯಸಾಚಿ ಅಶೋಕ ಭಟ್ರ ನಾರದ🤩
ಬೆಳೆಯೂರರ ರಕ್ತಜಂಗ💥
ಧಾರೇಶ್ವರರ ಪದ್ಯ😍
ಚಿತ್ರಾಕ್ಷಿ ಕಲ್ಯಾಣ💫ಹಣಜಿಬೈಲ್✨
17 - 0
*ದೇವಾಡಿಗರ ಚಿತ್ರೀಕರಣ🥳*
"ಕೌರವನ್ನ ಮಾಡಲಿಕ್ಕೆ ಒಳ್ಳೆ ಜನ😆"
*ಒಳ್ಳೆ ಗಮ್ಮತ್ ಇತ್ತ ಮಾರ್ರೆ 🤪😂*
ಬೇರೊಳ್ಳಿ-ಜಾಗನಳ್ಳಿ-ಚಿಟ್ಟಾಣಿ-ಜನ್ಸಾಲೆ ಎಲ್ಲರಿಗೂ ನಗೆಯೂ ನಗೆ😄😂
👉https://youtu.be/XAnv2Btqs6E?si=wi-uf...
37 - 1
ಚಪ್ಪರಮನೆಯವರ ಹಾಸ್ಯಕ್ಕೆ ನಗದಿರಲಾಗದು😄
ದೂತನಾಗಿ ಎಲ್ಲರನ್ನೂ ನಗಿಸಿ ಬಿಟ್ರು😂
ಮಂಕಿಯವರ ಭರತ❤️🔥
ಹಿಲ್ಲೂರು-ಕರ್ಕಿ-ಮಲ್ಯ💥💫
👉https://youtu.be/cmX6TOWEcoU?si=Q0nGM...
21 - 0
ವಾಹ್!ಜನ್ಸಾಲೆ-ಶ್ರೀರಕ್ಷಾ ದ್ವಂದ್ವ ಹಾಡುಗಾರಿಕೆ🤩
ಉಪ್ಪುರ ಮನಮೋಹಕ ನಾಟ್ಯ😍
ಭಂಡಾರಿ ಮದ್ದಳೆ ಮೋಡಿ💥❤️🔥💫👌
👉https://youtu.be/homZZHDHUGg?si=XlbnK...
27 - 2
ಗೆಜ್ಜೆ ಭಾವ🤩
ಮಂಡಕ್ಕಿ ಭಾವನ ಅಂಗಡಿ ತಯಾರಿ🥳
ಯಕ್ಷಗಾನ ಪ್ರಿಯರಿಗೆ ಬಲು ಇಷ್ಟ ಇವರ ಮಂಡಕ್ಕಿ😋
ಇದರ ಸವಿ ಬಲ್ಲವರೇ ಬಲ್ಲರು😋😋😋
👉https://youtu.be/Q2Lh4dEPN5c?si=P9Ew-...
27 - 0
ಬಂದಳು ನಸು ನಗೆಯಿಂದ🤩
ಉಪ್ಪುರರ ಚಂದದ ಮೋಹಿನಿ❤️
ಇವರ ಅಂದಕ್ಕೆ ಮನಸೋಲದವರೇ ಇಲ್ಲಾ😍❤️🔥
ಗಾನಸಿರಿ ಹಿಲ್ಲೂರು/ಭಂಡಾರಿ ಮದ್ದಳೆ😍💫👌🥳
👉https://youtu.be/Sjl64ouY4as?si=-Pj_P...
21 - 1
*ಅಪರೂಪಕ್ಕೆ ಪೆರ್ಡೂರು ರಂಗದಲ್ಲಿ ಅಶೋಕ ಭಟ್ರು ❤️🔥💫*
ಅಶೋಕ ಭಟ್ರ ವೇಷವೇ ಹೀಗೆ ಎಂತಹವರನ್ನು ರಂಜಿಸುವಂತಹದ್ದು🤩❤️🔥
✨ಜೊತೆಗೆ ದೇವಾಡಿಗರು ಸೇರಿದರೆ ಕೇಳೇಬೇಕೇ😄ನೋಡಬೇಕು💥👌🤣🥳💫
👉https://youtu.be/Xk3rSkLvo5w?si=9ksRd...
31 - 1
ತ್ರಿವಳಿ ಹಾಸ್ಯ ದಿಗ್ಗಜರು ಒಂದಾದಾಗ🤩🤣
ಸಿದ್ದಾಪುರ-ಚಪ್ಪರಮನೆ-ಮೂರುರು😆ನಿಲ್ಕೋಡು❤️🔥
ಕೊಳಗಿ-ಕರ್ಕಿ- ಮಲ್ಯ🥳💫
ಲವ - ಕುಶ👌💥
👉https://youtu.be/6B3HhT8bOWw?si=qZx-C...
29 - 0
ಮುಖವೆಲ್ಲಾ ಬಣ್ಣ ಬಳೆದು
ಭಾರವಾದ ವೇಷ ತೊಟ್ಟು
ಬಾಯ್ತುಂಬ ಪುರಾತನ ಕಥೆಯ ನಾಡಿ
ಭೂಮಿ ಅದಿರುವ ನಟನ ವಾಡಿ
ಮುಖ ಭವನದಲ್ಲೇ ಕಥೆಯನ್ನು ಹೇಳುವುದೇ
😍 "ಯಕ್ಷಗಾನ "😍