in the future - u will be able to do some more stuff here,,,!! like pat catgirl- i mean um yeah... for now u can only see others's posts :c
2025ರ ಮೊದಲ ಹಬ್ಬ ಮಕರ ಸಂಕ್ರಾಂತಿ. ಹೊಸ ವರ್ಷದ ಮೊದಲ ಹಬ್ಬ, ಸುಗ್ಗಿಯ ಸಂಭ್ರಮ, ಹಸುಗಳ ಕಿಚ್ಚು ಹಾಯಿಸುವ ಕಾತುರ, ಎಲ್ಲರ ಮನೆ-ಮನೆಗೂ ಎಳ್ಳು ಬೆಲ್ಲ ಬೀರಿ ಸಂತಸ ಹಂಚಿಕೊಳ್ಳುವ ಖುಷಿಯೇ ಭಿನ್ನ. ಮಕರ ಸಂಕ್ರಾಂತಿ ಶುಭಾಶಯಗಳು🍃🍂🌾
0 - 0
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷಕೆ
ಹೊಸತು ಹೊಸತು ತರಲಿದೆ.. ಯುಗಾದಿಯ ಶುಭಾಶಯಗಳು..🥭🍃
5 - 0
ನಮಸ್ಕಾರ ಎಲ್ಲರಿಗೂ..
New vlog at 2.30pm Please watch and Subscribe to the Channel.
Video Link : https://youtu.be/53qdzJM_kMc
3 - 0
Hello friends, this is Madhu and this account all about my lifestyle & many more videos,
Simple Cooking, Travel Vlogs, Journey of Lifestyle
Please do subscribe its cost northing and it means a lot to me....!!!