in the future - u will be able to do some more stuff here,,,!! like pat catgirl- i mean um yeah... for now u can only see others's posts :c
https://youtu.be/miqI3MPsCVk?si=n2UWW...
ಧರೆಯ ಮೇಲೆ ಇರುವ ಸ್ವರ್ಗವೇ ಶ್ರೀ ರಾಘವೇಂದ್ರ ಮಠ ಮಂತ್ರಾಲಯ ನಾವೂ ಕಂಡ ದೇವಾಲಯ.
2 - 0
ನಾನು ನಿಮ್ಮ ಪ್ರೀತಿಯ ಗೆಳೆಯ you tube payana.ಗಾರ ಈ ಚಾನಲನಲ್ಲಿ ನಮ್ಮ ಗ್ರಾಮದಲ್ಲಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಅದ್ದೂರಿ ಜಾತ್ರಾ ಮಹೋತ್ಸವಗಳನ್ನು ಹಾಗೂ ವಿಶೇಷವಾದ ಕಾರ್ಯಕ್ರಮಗಳನ್ನು ವಿಡಿಯೋ ಮಾಡಲಾಗುವದು.ಅಂತಹ ಎಲ್ಲ ವಿಡಿಯೋಗಳನ್ನು ತಾವೆಲ್ಲರೂ ನೋಡಿ ನಮ್ಮನ್ನು ಹಾರೈಸಿ.