in the future - u will be able to do some more stuff here,,,!! like pat catgirl- i mean um yeah... for now u can only see others's posts :c
ನಡೆದು ಹೋಗಿದ್ದು, ಮರೆತು ಹೋಗಿದ್ದು, ಮುಗಿದು ಹೋಗಿದ್ದು, ಬಿಟ್ಟು ಹೋದವರು, ಮರೆತು ಹೋದವರನ್ನು, ಮರೆತು ಬಿಡಿ.
ಆದರೆ ಅದರಿಂದ ಅವರಿಂದ ಕಲಿತ
ಪಾಠವ ಮರೆಯದಿರಿ...👍
4 - 3
ಒಳ್ಳೆ. ಸಮಯಕ್ಕಾಗಿ, ಕಾಯುತ್ತಿರುವೆ,ಅದಕ್ಕೆ ಎಷ್ಟೇ. ನೋವು ಅವಮಾನವಾದರೂ.ಸಹಿಸುವೆ.😔💔💯
ಹೃದಯವಂತ 💛❤️.💛❤️