'ನ್ಯಾಯ’ ಮುಕ್ತ ಪ್ರವೇಶ, ಡಿಜಿಟಲ್ ಸಂಪನ್ಮೂಲ.
ಸರಳ, ಕಾರ್ಯಸಾಧ್ಯ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತಹ ಕಾನೂನು ಮಾಹಿತಿಯನ್ನು ಒದಗಿಸುತ್ತದೆ.
ನಾಗರಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಿ ಮತ್ತು ನ್ಯಾಯವನ್ನು ಪಡೆಯಲು ಅವರನ್ನು ಸಶಕ್ತರನ್ನಾಗಿ ಮಾಡುವುದು 'ನ್ಯಾಯ'ದ ಉದ್ದೇಶ. ಹೀಗೆ, ನ್ಯಾಯ ದಿನನಿತ್ಯದ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.