Channel Avatar

Chandru Gallery @UClgGKcD73XMFxtg0G2Ftinw@youtube.com

1.1K subscribers - no pronouns :c

More from this channel (soon)


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Chandru Gallery
Posted 6 days ago

ಗಣರಾಜ್ಯೋತ್ಸವದ ಶುಭಾಶಯಗಳು.

2 - 0

Chandru Gallery
Posted 2 weeks ago

ಚಿನ್ನ-ಸಂಬಂಧ

4 - 0

Chandru Gallery
Posted 3 weeks ago

ಗವಿಸಿದ್ಧೇಶ್ವರ ಜಾತ್ರೆ, ಗವಿಮಠ ದ ಜಾತ್ರೆ, ಅಜ್ಜನ ಜಾತ್ರೆ, ರೊಟ್ಟಿ ಜಾತ್ರೆ, ದಕ್ಶಿಣ ಭಾರತದ ಕುಂಭಮೇಳ ಕ್ಕೆ ಸ್ವಾಗತ.💐

*ಬಂದವರು ಜಾತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿ✍🏻*

youtube.com/shorts/oiP36ObvEt...


#ಗವಿಸಿದ್ಧೇಶ್ವರ ಜಾತ್ರೆ
#ಗವಿಮಠ ದ ಜಾತ್ರೆ
#ಅಜ್ಜನ ಜಾತ್ರೆ
#ರೊಟ್ಟಿ ಜಾತ್ರೆ
#ದಕ್ಷಿಣ ಭಾರತದ ಕುಂಭಮೇಳ
#Shree Gavisiddeshwara mata
#Gavimata
#Mata
#Koppal

2 - 0

Chandru Gallery
Posted 3 weeks ago

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ, ಭೂಮಿಯನ್ನ ಮುಂದಿನ ಪೀಳಿಗೆಗೆ ಉಕಿಸಿಕೊಳ್ಳೋಣ .

#Save earth
#Reduce plastic usage
#Earth

1 - 0

Chandru Gallery
Posted 3 weeks ago

ಶ್ರೀ ಗವಿಸಿದ್ಧೇಶ್ವರ ಮಠ | ಗವಿಮಠ | ಕೊಪ್ಪಳ | Gavisiddeshwara Matha | Koppal #Gavimath #ಗವಿಸಿದ್ಧೇಶ್ವರ ಮಠ

3 - 1

Chandru Gallery
Posted 1 month ago

ವಿಜ್ಞಾನ ತಜ್ಞ, ಆರ್ಥಿಕ ತಜ್ಞ, ಉದ್ಯೋಗ ತಜ್ಞ

4 - 1

Chandru Gallery
Posted 1 month ago

ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.
Former PM Dr.Manmohan singh 1932-2024.

#manmohan singh
#PM Dr.manmohan singh
#ಮನಮೋಹನ್ ಸಿಂಗ್
#ಡಾ.ಮನಮೋಹನ್ ಸಿಂಗ್

3 - 2

Chandru Gallery
Posted 1 month ago

ಜನ್ಮದಿನದ ಶುಭಾಶಯಗಳು.

ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ.

ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು.

1 - 0

Chandru Gallery
Posted 1 month ago

ಎಲ್ಲರೂ theater ಗೆ ನೋಡೋಣ
ಕನ್ನಡ ಮಾತಾಡಿ, ಉಳಿಸಿ, ಬೆಳಸಿ.
ಜೈ ಕರ್ನಾಟಕ.
Supper director U!

1 - 0

Chandru Gallery
Posted 1 month ago

ಚಂದಿರನ ಜೊತೆ ಹೂ, ನನ್ನ ಮೊಬೈಲ್ ಸಿಕ್ಕ ಕ್ಷಣ.

https://youtu.be/Bj2zO1Ljp7Y?si=KgzKl...

3 - 1