in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು💐💐 ದೇವರು ಎಲ್ಲರಿಗೂ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🙏🙏 once again Happy New Year💐💐💐
6 - 2
Prawns ಸುಕ್ಕ 💐💐💐 ವಿಡಿಯೋ ಅಪ್ಲೋಡ್ ಆಗಿದೆ ಪ್ಲೀಸ್ ಎಲ್ಲರೂ ನೋಡಿ ಸಪೋರ್ಟ್ ಮಾಡಿ 🙏🙏🙏🙏
https://youtu.be/VfcxpXczYIE
4 - 3
ಚೆನ್ನ ಆಲೂ ಮಸಾಲಾ ಗ್ರೇವಿ ವಿಡಿಯೋ ಅಪ್ಲೋಡ್ ಮಾಡಿದಿನಿ ಪ್ಲೀಸ್ ಎಲ್ಲರೂ ನೋಡಿ🙏🙏🙏
https://youtu.be/8nMM8PA4_Xs
3 - 1
Momos chutney 💐💐 video upload ಮಾಡಿದೀನಿ ಪ್ಲೀಸ್ ಎಲ್ಲರೂ ನೋಡಿ ಸಹಕರಿಸಿ 🙏🙏🙏
https://youtu.be/JPgLOtjoNto
4 - 2
Welcome to my youtube channel🙏
Khushi Kannada vlog🙏🙏🙏
Join us on a culinary journey as we explore delicious recipes from around the world, with easy-to-follow instructions, cooking tips, and a focus on fresh, seasonal ingredients.💐💐💐
ನನ್ನ ಮುದ್ದು ವೀಕ್ಷಕರಿಗೆ ನನ್ನ ತುಂಬು ಹೃದಯದ ನಮಸ್ಕಾರಗಳು🙏🙏🙏🙏
ನನ್ನ ಈ ಯೌಟ್ಯೂಬ್ ಜರ್ನಿಯಲ್ಲಿ ನಿಮಗೆ ಇಷ್ಟವಾಗುವಂತಹ ತಿಂಡಿ ತಿನಿಸುಗಳು ಮತ್ತು ತುಂಬಾ ಸುಲಭವಾಗಿ ಮಾಡುವಂತಹ ಅಡುಗೆಗಳನ್ನು ಹೇಳಿಕೊಡುತ್ತೇನೆ. ಈಗ ಹೊಸದಾಗಿ ಅಡುಗೆ ಕಲಿಯುವವರಿಗೂ ತುಂಬಾ ತುಂಬಾ ಸಹಾಯವಾಗುವ ರೀತಿಯಲ್ಲಿ ಅಡುಗೆಗಳನ್ನು ಹೇಳಿಕೊಡುತ್ತೇನೆ ನನ್ನ ಚಾನಲನ್ನು ಎಲ್ಲರೂ ನೋಡಿ ಸಹಕರಿಸಿ🙏🙏👍