in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಪ್ರಯಾಗದ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡೀದ ಮುಗಳಖೋಡ ಜಜಿಡಗಾ ಶ್ರೀಗಳು:- ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ಮುಗಳಖೋಡ ಜಿಡಗಾ ಶ್ರೀಮಠದ ಪೀಠಾಧೀಪತಿಗಳಾದ ಪರಮ ಪೂಜ್ಯ ಡಾ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಪ್ರಯಾಗ್ ರಾಜ್ಯದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹೀಸಿ ಸಾವೀರಾರು ಸದ್ಬಕ್ತರಿಗೆ ದರ್ಶನಾಶೀರ್ವಾದ ನೀಡಿ ಪ್ರಯಾಗದ ಪುಣ್ಯ ಭೂಮಿಯಲ್ಲಿ ತ್ರೀವೇಣಿಯ ಸಂಗಮಕ್ಕೆ ವಿಶೇಷ ಪೂಜೆ ಸಲ್ಲಿಸಿದರು, ನಂತರ ಸನಾತನ ಸಂಸ್ಕೃತಿಯ ತಳಹದೀಯ ಮೇಲೆ ತ್ರೀವೇಣೀಯ ಸಂಗಮದಲ್ಲಿ ಮಿಂದೆದ್ದು ಭಕ್ತಿಭಾವದಿಂದ ವಿಶ್ವಶಾಂತಿಗಾಗಿ ಲೋಕಕಲ್ಯಾಣಾರ್ಥವಾಗಿ , ಪುಣ್ಯ ಸ್ನಾನ ಮಾಡೀದರು ಇದರೊಂದಿಗೆ ಶ್ರಿಗಳವರಿಗೆ ಪರಮ ಪೂಜ್ಯ ಶ್ರೀಗಳವರ ಜೋತೆಗೂಡಿ ಉತ್ತರ ಪ್ರದೇಶದ ಅನೇಕ ಜನ ತಪಸ್ವಿ ಸಂತರು ಪುಣ್ಯ ಸ್ನಾನದಲ್ಲಿ ಭಾಗವಹೀಸಿದರು ಇದರೊಂದಿಗೆ ಪರಮ ಪೂಜ್ಯ ಶ್ರೀಗಳವರೊಂದಿಗೆ ಅನೇಕ ಜನ ಸದ್ಬಕ್ತರು ಭಾಗಿಯಾಗಿದ್ದರು
1.2K - 21
ಮುಗಳಖೋಡ-ಜಿಡಾಗ ಮಠ : ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ಮುಕ್ತಿಮಂದಿರ ಮುಗಳಖೋಡ ಬೃಹನ್ಮಠದ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ 39ನೇ ಪುಣ್ಯಸ್ಮರಣೆಯ ಕೋಟಿ ಕೋಟಿ ನಮನಗಳು.
1.1K - 22
ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ಮುಗಳಖೋಡ ಜೀಡಗಾ ಶ್ರೀಮಠದ ಸುಕ್ಷೇತ್ರ ಮುಗಳಖೋಡ ಶ್ರೀಮಠದಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ 39 ನೇಯ ಪುಣ್ಯಾರಾಧನೆಯ ಪ್ರಯುಕ್ತವಾಗಿ ಇಂದು ಅಜ್ಜನ ರೊಟ್ಟಿ ಬುತ್ತಿ ಜಾತ್ರೆ ವಿಜೃಂಭಣೆಯಿಂದ ಜರುಗಿತು ನಂತರ ಬ್ರಹ್ಮ ವೇದಿಕೇಯ ಮೇಲೆ ಪುರಾಣ ಪ್ರವಚನ ಸಂಗೀತ ಸೇವೆ ನಡೆದು ಬಂದಿತ್ತು ನಂತರ ಸದ್ಬಕ್ತರಿಂದ ಪರಮ ಪೂಜ್ಯ ಶ್ರೀಗಳವರಿಗೆ ಭಕ್ತಿಯ ತುಲಾಭಾರ ಸೇವೆ ನಡೇಯೀತು ತದನಂತರ ಪರಮ ಪೂಜ್ಯ ಶ್ರೀಗಳವರು ದಿವ್ಯ ಆಶೀರ್ವಾದ ರೂಪದ ಆಶೀರ್ವಚನ ನೀಡಿದರು
449 - 4
ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ಮುಗಳಖೋಡ ಜಿಡಗಾ ಶ್ರೀಮಠದ ಸುಕ್ಷೇತ್ರ ಮುಗಳಖೋಡ ಶ್ರೀಮಠದಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ 39 ನೇಯ ಪುಣ್ಯಾರಾಧನೆಯ ಪ್ರಯುಕ್ತವಾಗಿ ಶ್ರೀಮಠದ ಬ್ರಹ್ಮ ವೇದಿಕೇಯ ಮೇಲೆ ಪುರಾಣ ಪ್ರವಚನ ಸಂಗೀತ ಕಲಾಬಳಗದಿಂದ ಭಕ್ತಿ ಸಂಗೀತ ಸೇವೆ ಹಾಗೂ ವಿಶೇಷವಾಗಿ ಗುಡ್ಡಾಪೂರದ,ದಾನಮ್ಮ ದೇವಿಯ ಪುರಾಣ ಪ್ರಯುಕ್ತವಾಗಿ ಹತ್ತು ಸಾವಿರು ತಾಯಿಂದಿರಿಗೆ ಊಡಿ ತುಂಬುವ ಕಾರ್ಯಕ್ರಮ ನಡೆಯಿತು, ಪರಮ ಪೂಜ್ಯ ಶ್ರೀಗಳವರು ದಾನಮ್ಮ ದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಗುಡ್ಡಾಪೂರ ದಾನಮ್ಮ ದೇವಿಯ ದೇವಾಲಯದ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಶ್ರೀ ವೀಜುಗೌಡ ದಂಪತಿಗಳು ಭಾಗವಹೀಸದರು ನಂತರ ಶ್ರೀ ವೀಜುಗೌಡರವರು ಗುರು ಅಭಿಮಾನದ ನುಡಿಗಳನ್ನು ಹಂಚಿಕೊಂಡರು, ತದನಂತರ ಪರಮ ಪೂಜ್ಯ ಶ್ರೀಗಳವರಿಗೆ ಭಕ್ತಿಯ ತುಲಾಭಾರ ಸೇವೆ ನಡೇಯೀತು ತದನಂತರ ಬಹಳಷ್ಟು ಅದ್ಬುತವಾಗಿ ಬೀದರದ ಸರಿಗಮಪ ಪ್ರತಿಭೇ ಶೀವಾನಿ ಶಿವದಾಸಸ್ವಾಮೀ ಅದ್ಬುತವಾಗಿ ಸಂಗೀತ ಕಾರ್ಯಕ್ರಮ ನೀಡಿದಳು ತದನಂತರ ಪರಮ ಪೂಜ್ಯ ಶ್ರೀಗಳವರು ದಿವ್ಯ ಆಶೀರ್ವಾದ ರೂಪದ ಆಶೀರ್ವಚನ ನೀಡಿದರು, ಈ ಸಂದರ್ಭದಲ್ಲಿ ಸಾವಿರಾರು ಸದ್ಬಕ್ತರು ಸೇರಿದ್ದರು.
219 - 2
ಶ್ರೀ ಸದ್ಗುರು ಯಲ್ಲಾ ಲಿಂಗ ಮಹಾರಾಜರ ಪುಣ್ಯ ಕತೃಗದ್ದಿಗೆ ಹಣ್ಣಿನ
ಹಾಗೂ ಶೇಂಗಾ ಹೋಳಿಗೆ ಅಲಂಕಾರ 🙏
🍓🍒🍊🍎🍏🍍🌹🌸🌺🌷💐🌻🌼
843 - 19
ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ಮುಗಳಖೋಡ ಜೀಡಗಾ ಶ್ರೀಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಷ ಶ್ರೀ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಇಂದು ಬೆಳಗಾವಿಗೆ ಆಗಮೀಸಿ ಕರ್ನಾಟಕ ಸರಕಾರದ ಮಕ್ಕಳ ಹಾಗೂ ಮಹೀಳಾ ಕಲ್ಯಾಣ ಅಭಿವೃದ್ಧಿ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವೀಚಾರಿಸಿ ಶ್ರೀಗಳವರು ಆಶೀರ್ವಾದ ಮಾಡೀದರು ಇದರೊಂದಿಗೆ ಪರಮ ಪೂಜ್ಯ ಶ್ರೀಗಳವರು ಆಗಮನವನ್ನು ಕಂಡು ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅತ್ಯಂತ ಸಂತೋಷ ಪಟ್ಟು ಶ್ರೀಗಳವರೊಂದಿಗೆ ಮಾತನಾಡೀದರು, ಈ ಸಂದರ್ಭದಲ್ಲಿ ಅನೇಕ ಹಿರೀಯ ರಾಜಕೀಯ ಧುರೀಣರು ಹಾಗೂ ಶ್ರೀಮಠದ ಸದ್ಬಕ್ತರು ಭಾಗವಹೀಸಿದರು.
656 - 7
"Welcome to the 'Appaji Devotional Songs' channel! Get ready to immerse yourself in a world of divine blessings and uplifting music. Our channel features an extensive collection of devotional songs, dedicated to Lord Appaji, to bring peace and serenity to your mind, body, and soul.
Whether you're looking for daily inspiration or want to celebrate special moments, we have the perfect devotional song for you. Our songs are performed by talented musicians and are sure to touch your heart with their soothing melodies and soulful lyrics.
Subscribe to our channel now and stay updated with our latest uploads.
Thanks to our singers and team
For any information email us on: mugalkhodjidaga@gmail.com