ನಮಸ್ಕಾರ ಸ್ನೇಹಿತರೆ🙏ನಾನು ನಿಮ್ಮ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಹುಡುಗಿ ಹಾಗೂ ಪ್ರಗತಿಪರ ಕೃಷಿಕನ ಮಡದಿ ಆಶಾವೆಂಕಟೇಶ್ ಮಾಡುವ ನಮಸ್ಕಾರಗಳು ನನ್ನ ಪುಟ್ಟ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಸಹಕಾರ ಅಗತ್ಯ ಇದೆ🙏 ನನ್ನ ಪ್ರತಿದಿನದ ಜೀವನಶೈಲಿಯ ಎಲ್ಲಾ ವಿಡಿಯೋಗಳು ನಿಮಗೆಲ್ಲರಿಗು ಇಷ್ಟವಾಗಬಹುದು ಎಂದು ಭಾವಿಸಿದ್ದೇನೆ, ನನ್ನ ವಿಡಿಯೊಗಳು ನಿಮಗೆ ಇಷ್ಟ ಆದರೆ ದಯವಿಟ್ಟು🙏 ಪ್ರೋತ್ಸಾಹಿಸಿ ಮೊದಲ ಸಲ ನೋಡ್ತಾ ಇರುವವರು ದಯವಿಟ್ಟು 👍 ಲೈಕ್ ಮಾಡಿ 👉ಶೇರ್ ಮಾಡಿ 🙏subscribe ಮಾಡಿ ಆಗೇ ಪಕ್ಕದಲ್ಲಿ ಇರುವ ಬೆಲ್ ಐಕಾನ್🔔 ಕೂಡ ಕ್ಲಿಕ್ ಮಾಡಿ 🤷♀️ಸ್ನೇಹಿತರೆ ದನ್ಯವಾದಗಳು 🥰🙏ಹಾಗೇ ನನ್ನ ಚಾನೆಲ್ ಅನ್ನು subscribe ಮಾಡಿ ಪ್ರೋತ್ಸಾಹಿಸುತ್ತಿರುವ ನನ್ನ ಎಲ್ಲಾ ಸ್ನೇಹಿತರಿಗೂ ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಪ್ರೀತಿ ಹೀಗೆ ಇರಲಿ ಎಂದು ಆಶಿಸುತ್ತೇನೆ🥰 🙏......