Channel Avatar

Nanda kannada Vlogs @UCfaURvE96u3jdRcDUeDkFzw@youtube.com

6.4K subscribers - no pronouns :c

✨Welcome to "Nanda Kannada Vlogs" ✨ – your one-stop destinat


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Nanda kannada Vlogs
Posted 1 day ago

ಎಲ್ಲ ನನ್ನ ಯೌಟ್ಯೂಬ್ ಕುಟುಂಬಕ್ಕೆ ನನ್ನ ಕಡೆಯಿಂದ ಒಂದು ವಿನಂತಿ 🙏 ಯಾರು ಯೌಟ್ಯೂಬ್ ಲ್ಲಿ ನಿಮ್ಮ ಪರ್ಸನಲ್ ನಂಬರ ಕೊಡಬೇಡಿ,ಮತ್ತೆ ಯಾರನ್ನು ಹೆಚ್ಚಾಗಿ ಹಚ್ಕೋ ಬೇಡಿ ನಮ್ಮ ಜೊತೆ ಇರೋ ಆತ್ಮ ನಮ್ಮನ್ನ ಒಂದು ದಿನ ಬಿಟ್ಟು ಹೋಗುತ್ತೆ, ಇನ್ನು ಮಧ್ಯದಲ್ಲಿ ಬಂದೋರು ನಮ್ಮ ಜೊತೆ ಕೊನೆವರೆಗೂ ಇರ್ತರೆ ಅಂತ ನಂಬಿಕೆ ಏನು? ಈ yt ಪ್ರಪಂಚದಲ್ಲಿ ಕೆಲವರು ಒಳ್ಳೆಯವರು ಇದ್ದಾರೆ ಇನ್ನು ಕೆಲವರು ನಮ್ಮ ಜೊತೆ ಇದ್ದು ನಮ್ಮನ್ನೇ ಆಡಿಕೊಳ್ಳುವವರು ಇದ್ದಾರೆ ಅದಕ್ಕೆ ಒಬ್ಬರ ಬಾಯಿಗೆ ಆಹಾರ ಆಗುವ ಮುಂಚೆ ಎಚ್ಚರದಿಂದ ಇರಿ .ಲೈವ್ ನಲ್ಲಿ ಆದಷ್ಟು ಎಚ್ಚರಿಕೆ ಇಂದ ಇರಿ, 🙏ಇಲ್ಲಿ ನಾವೆಲ್ಲ ಒಂದೇ ಕುಟುಂಬ, ಯಾರಿಗೆ ಯಾರು ಮೋಸ ವಂಚನೆ ಮಾಡಬೇಡಿ ಇದು ನನ್ನ ವಿನಂತಿ
ಇಂತಿ ನಿಮ್ಮ ಸಹೋದರಿ nanda kannada vlogs 🤝

4 - 7

Nanda kannada Vlogs
Posted 3 days ago

ಹೊಸ vlog ಬಂದಿದೆ ಯಾರು ಇನ್ನು ನೋಡಿಲ್ಲ ನೋಡಿ ಕಾಮೆಂಟ್ ಲೈಕ್ ಶೇರ್ ಮಾಡಿ 🙏youtu.be/-VQatQT_d2ಈ

3 - 0

Nanda kannada Vlogs
Posted 1 week ago

ಶ್ರೀ ಸಾನಿಧ್ಯ oueue complex granda opaning seremani on dharmasthal

11 - 4

Nanda kannada Vlogs
Posted 2 weeks ago

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು, ಎಲ್ಲ ನನ್ನ ಯೌಟ್ಯೂಬ್ ಕುಟುಂಬಕ್ಕೆ 🎂💐🍫🧁🎇

10 - 2

Nanda kannada Vlogs
Posted 2 weeks ago

ಸ್ವಾಮಿ ಕೊರಗಜ್ಜ ನಿಮ್ಮ ಆಶೀರ್ವಾದ ಸರ್ವರಿಗೂ ಇರಲಿ ಅಜ್ಜ 🙏🙏

13 - 5

Nanda kannada Vlogs
Posted 2 weeks ago

ಬಜ್ಜಿ ತಿನ್ನೋಣ ಬನ್ನಿ ಸ್ನೇಹಿತರೆ

9 - 2

Nanda kannada Vlogs
Posted 3 weeks ago

ಹುಟ್ಟುಹಬ್ಬದ ಶುಭಾಶಯಗಳು ಮಗಳೇ ❤️🎂

8 - 6

Nanda kannada Vlogs
Posted 1 month ago

ಪೂಜ್ಯ ಖಾವಂದರಿಗೆ ಹುಟ್ಟುಹಬ್ಬದ ಶುಭಾಶಯಗಳು 🙏🎂

11 - 7

Nanda kannada Vlogs
Posted 1 month ago

8 - 2

Nanda kannada Vlogs
Posted 2 months ago

ಶ್ರೀ ಕೊಟ್ಟೂರು ಬಸವೇಶ್ವರ ಗಚ್ಚಿನ ಮಠ ದರ್ಶನ 🙏

7 - 9