ನನ್ನ ನಮಸ್ಕಾರಗಳು,😊
ಬದುಕೆಂಬ ಪಯಣದಲ್ಲಿ ಸಾಗುವಾಗ ನೂರೆಂಟು ತಿರುವುಗಳು, ನೋವು ನಲಿವುಗಳು,
ಹರುಷ ನಿರಾಸೆಗಳು ಅದೇನೇ ಆದರೂ....
ಬದುಕಿನ ಪ್ರತಿ ಕ್ಷಣವನ್ನು ನಗುತ್ತಾ ಸಂಭ್ರಮಿಸಬೇಕು.🥳
ಯಾಕಂದ್ರೆ, ಬದುಕಿನ ಕೊನೆ ಹೆಜ್ಜೆ ಇಡುವಾಗ
ಬದುಕನ್ನ ತಿರುಗಿ ನೋಡಿದರೆ..🔦🔙
ಕಣ್ಮುಂದೆ ಉಳಿಯುವುದು📸
ಸಂಭ್ರಮಿಸಿದ ಕ್ಷಣಗಳು ಮಾತ್ರ,,ಸೋತಾಗಲು ಧೈರ್ಯದ ಹೆಗಲ ಮೇಲೆ ಕೈ ಹೊತ್ತು ನಗುತ್ತಾ ಸಾಗಿದ ಹೆಜ್ಜೆ ಗುರುತುಗಳು ಮಾತ್ರ.,😄
Life is not about reaching the destiny.
Life is all about how to make this journey the most beautiful and meaning ful besides everything and anything.
So never forget to celebrate life.🎉☺️
This channel would like to throw a light about little things that could inspire the life.
Kindly encourage us by likes and subscriptions and valuable feedback.
Thanks for your valuable time.😊🙏🌿❤️