in the future - u will be able to do some more stuff here,,,!! like pat catgirl- i mean um yeah... for now u can only see others's posts :c
*ಮಹಿಳೆಯರು ಸಮಾಜದ ನಿಜವಾದ ವಾಸ್ತುಶಿಲ್ಪಿಗಳು,ಸಮಾಜದ ಬೆನ್ನೆಲುಬು, ಹೆಣ್ಣೊಂದು ಕಲಿತರೆ ಮನೆಯೊಂದು ಬೆಳಗಿದಂತೆ...*
*ಎಲ್ಲಾ ನನ್ನ ಸಹೋದರಿಯರಿಗೂ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು 💐*
*To the queens who lift each other up..*
*Happy international Women's Day* ✨
2 - 0
*ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು* 💛❤️
*May LORD SHIVA bless you with success,happiness peace and prosperity this Shivarti* ✨
*Once again, happy Mahashivratri to everyone* ❤️
1 - 0
https://youtu.be/tYjbRhbqJig?si=eGaeF...
ನಿಮ್ family and relatives ಅಲ್ಲಿ puc ಇರೋರಿಗೆ share ಮಾಡಿ help ಮಾಡಿ.
1 - 1
💛❤️
*ವಿಶ್ವ ಮಾತೃಭಾಷಾ ದಿನ (International Mother Language Day) ಅನ್ನು ಪ್ರತಿ ವರ್ಷ ಫೆಬ್ರವರಿ 21 ರಂದು ಆಚರಿಸಲಾಗುತ್ತದೆ.*
*ಈ ದಿನವನ್ನು ಯುನೆಸ್ಕೋ (UNESCO) 1999ರಲ್ಲಿ ಘೋಷಿಸಿ, 2000ರಿಂದ ಅಧಿಕೃತವಾಗಿ ಆಚರಿಸಲಾಗುತ್ತಿದೆ* .
-------------------------------------------------------
*ಉದ್ದೇಶ:*
• ಮಾತೃಭಾಷೆಗಳ ಸಂರಕ್ಷಣೆ ಮತ್ತು ಪ್ರಚಾರ
• ಭಾಷಾ ವೈವಿಧ್ಯತೆ ಮತ್ತು ಬಹುಭಾಷಾ ಸಂಸ್ಕೃತಿಯನ್ನು ಉತ್ತೇಜಿಸಲು
• ವಿಶ್ವದಾದ್ಯಂತ ಭಾಷೆಗಳ ಮೌಲ್ಯವನ್ನು ಒತ್ತಿ ಹೇಳಲು
-------------------------------------------------------
*ಇತಿಹಾಸ :*
• ಈ ದಿನದ ಹಿಂದೆ 1952ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾಷಾ ಚಳುವಳಿ (Language Movement) ಕೀಳಾಗಿದೆ. ಪಾಕಿಸ್ತಾನ ಸರ್ಕಾರ ಬಾಂಗ್ಲಾ ಭಾಷೆಗೆ ವಿರೋಧ ವ್ಯಕ್ತಪಡಿಸಿದಾಗ, ವಿದ್ಯಾರ್ಥಿಗಳು ಆಪತ್ತಿನ ವಿರುದ್ಧ ಹೋರಾಟ ನಡೆಸಿದರು. ಫೆಬ್ರವರಿ 21, 1952 ರಂದು ಕೆಲ ವಿದ್ಯಾರ್ಥಿಗಳು ಪೊಲೀಸರ ಗುಂಡಿಗೆ ಬಲಿಯಾದರು. ಅವರ ಬಲಿದಾನವನ್ನು ಗೌರವಿಸಲು, ಈ ದಿನವನ್ನು ಮಾತೃಭಾಷಾ ದಿನವಾಗಿ ಘೋಷಿಸಲಾಯಿತು.
0 - 0
https://youtu.be/ZvZggc-qNEA?si=CaHTw...
ನಿಮ್ family and relatives ಅಲ್ಲಿ govt exams ಬರೆಯೋರಿಗೆ help ಮಾಡಿ. ಅಂದ್ರೆ share ಮಾಡಿ🌟💖
0 - 0
🌟💖 ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ💖💟
ಪ್ರತಿಯೊಬ್ಬ ಹಿಂದೂ like ಮಾಡಿ subscribe ಮಾಡಿ.ಧರ್ಮ ಭೇದಭಾವವಿಲ್ಲ. ಎಲ್ಲರೂ share ಮಾಡಿ
0 - 0
"ಈ channel ಮುಖ್ಯ ಉದ್ದೇಶ ಏನೆಂದರೆ,
ಬಡ ವಿದ್ಯಾರ್ಥಿಗಳಿಗೆ ನಮ್ಮ channel ಅವರ ಶಿಕ್ಷಣಕ್ಕೆ ಎಲ್ಲಾ ರೀತಿಯಿಂದ ಪೂರಕವಾಗಲಿದೆ".
Daily video uploading time 7:00 O' clock
🙏🙏ಸಮಸ್ತೆ ಜನತೆಗೆ ನಮಸ್ಕಾರಗಳು,🙏🙏 💖ಎಸೆಸೆಲ್ಸಿ ಪಿಯುಸಿ ಡಿಗ್ರಿ ವಿದ್ಯಾರ್ಥಿಗಳಿಗೆ
ಕನ್ನಡ ವ್ಯಾಕರಣ ವೀಡಿಯೋ ಅಪ್ಲೋಡ್ ಮಾಡಿರುವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಮತ್ತು ಭಾರತದ ಸಂಪೂರ್ಣ ಮಾಹಿತಿ ನೀಡುವೆ.ಕರ್ನಾಟಕ ಮತ್ತು ಭಾರತ ಸರ್ಕಾರ ನೀಡುವ ಉದ್ಯೋಗ ಮಾಹಿತಿ ನೀಡುವೆ.
🙏🙏Greetings to all people, 🙏🙏 💖SSLC, PUC ,degree students Kannada grammar video uploaded. Providing complete information about Karnataka and India for the candidates who are writing the competitive exam. Providing job information provided by the Government of Karnataka and India.
💖Like💖Comment💖Share💖
Subscribe plz ▶️🔔
🙏ನಿಮ್ಮ ಪ್ರೋತ್ಸಾಹ ನನಗೆ ತುಂಬಾ ಮುಖ್ಯ.💖
Thank you!!!
Chandru gadag(Education channel)
(ಚಂದ್ರು ಗದಗ)
Contact me:-
Chandruhanamanthagoudra@Gmail.com