Channel Avatar

Mom's & Mini's 1M @UCbnWsvJVHOAXDtiRSzFIJ7w@youtube.com

14 subscribers - no pronouns :c

Dailyvlog upcoming from 11am #vlogging#dailyvlog#daily vlog#


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Mom's & Mini's 1M
Posted 1 week ago

ನನ್ನ ಹೊಸ ಚಾನೆಲ್ subscribe ಮಾಡಿ.. ಸಪೋರ್ಟ್ ಮಾಡಿ ಫ್ರೆಂಡ್ಸ್.. ❤️

1 - 0

Mom's & Mini's 1M
Posted 1 week ago

Black head remover best cream

0 - 0

Mom's & Mini's 1M
Posted 2 weeks ago

ನನ್ನ ದಿನನಿತ್ಯ ಬೆಳಗಿನ ರೂಟೀನ್, motivation routine vlog in Kannada

0 - 0

Mom's & Mini's 1M
Posted 2 weeks ago

ಇದು ನನ್ನ ಮೊದಲನೆಯ ವಿಡಿಯೋ...
ಇದರಲ್ಲಿ ನನ್ನ ಪರಿಚಯವನ್ನು ನಿಮ್ಮ ಜೊತೆ ಶೇರ್ ಮಾಡಿದ್ದೇನೆ ಜೊತೆಗೆ ನನ್ನ ಚಾನೆಲ್ ನೇಮ್ ಹಾಗೆ ನಾನು ಏನು ಮಾಡುತ್ತಿದ್ದೇನೆ ಎನ್ನುವುದನ್ನು ಕೂಡ ಇದರಲ್ಲಿ ಶೇರ್ ಮಾಡಿದ್ದೀನಿ ನೋಡಿ

ನಿಮಗೆ ಇಷ್ಟವಾದಲ್ಲಿ ಪ್ಲೀಸ್ ಲೈಕ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ.. ಏನಾದರೂ ಅನಿಸಿಕೆ ಇದ್ದಲ್ಲಿ ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಮರೆಯಬೇಡಿ
ಧನ್ಯವಾದಗಳು
ಇಂತಿ ನಿಮ್ಮ ಪ್ರೀತಿಯ ಪಾವನ
Channel Name Mom's & Mini's 1M
‪@mom-mini2‬

3 - 0

Mom's & Mini's 1M
Posted 2 weeks ago

youtube.com/@mom-mini2?si=QwCRZZXcj8JrGZjS



ನನ್ನ ಪ್ರೀತಿಯ ವೀಕ್ಷಕರೆ ಇದು ನನ್ನ ಹೊಸ ಚಾನೆಲ್..
ಇದರಲ್ಲಿ ಅಮ್ಮಂದಿರಿಗೆ ಬೇಕಾದ ಹೊಸಹೊಸ ವಿಷಯಗಳನ್ನು ಶೇರ್ ಮಾಡಲಿದ್ದೇನೆ
ದಯವಿಟ್ಟು ನಮ್ಮ ಚಾನಲನ್ನು ಸಪೋರ್ಟ್ ಮಾಡಿ. ದಿನಾಲು ಬರುವ 11:00 ಗಂಟೆಯ ವಿಡಿಯೋ ಗಾಗಿ ಕಾಯುತ್ತಿರಿ ಇಂತಿ ನಿಮ್ಮ ಪ್ರೀತಿಯ

ಪಾವನ
Channel Name: Mom's & Mini's 1M

‪@mom-mini2‬

2 - 0