Channel Avatar

Daily ಮಾಧ್ಯಮ @UCaDZmnaSszSK0Vj9cdXk88w@youtube.com

6.4K subscribers - no pronouns :c

About DailyMadhyama & MaMediaEnterprises : Contact us for M


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Daily ಮಾಧ್ಯಮ
Posted 3 hours ago

ಡಾಲಿ ಧನಂಜಯ್ ಮತ್ತು ಧನ್ಯತಾ ಹಳದಿ ಶಾಸ್ತ್ರ 💛💛💛

26 - 0

Daily ಮಾಧ್ಯಮ
Posted 5 hours ago

ಮಾಲಾಶ್ರೀ ಪುತ್ರಿ ಆರಾಧನಾ ಹೊಸ ಫೋಟೋಶೂಟ್. ರೆಡ್ ಡ್ರೆಸ್ ಬಿಂದಾಸ್ ಪೋಸು ಕೊಟ್ಟ ಕಾಟೇರಾ ಸುಂದರಿ ❤️😍

8 - 1

Daily ಮಾಧ್ಯಮ
Posted 1 day ago

ಡಾಲಿ ಧನಂಜಯ ಮನೆಯಲ್ಲಿ ಶುರುವಾಯ್ತು ಮದುವೆ ಶಾಸ್ತ್ರಗಳು . ಧನಂಜಯ ಅವರ ಹುಟ್ಟೂರು ಕಾಳೇನಹಳ್ಳಿಯಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ. ಸಂಪ್ರದಾಯದಂತೆ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದ ಡಾಲಿ ಧನಂಜಯ 💐

17 - 0

Daily ಮಾಧ್ಯಮ
Posted 2 days ago

ಮಾರ್ಚ್ ನಲ್ಲಿ ಆರಂಭವಾಗಲಿದೆ "ಕರುನಾಡ ಕಣ್ಮಣಿ" ನಟ ಚರಣ್ ರಾಜ್ ನಿರ್ದೇಶನದ ನೂತನ ಚಿತ್ರ*..
*ಅಶ್ವಥ್ ಬಳಗೆರೆ ನಿರ್ಮಾಣದ ಈ ಚಿತ್ರದ ಮೂಲಕ ಚರಣ್ ರಾಜ್ ದ್ವಿತೀಯ ಪುತ್ರ ದೇವ್ ಚರಣ್ ರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ*

153 - 5

Daily ಮಾಧ್ಯಮ
Posted 2 days ago

ಶ್ರೀ ರವಿಶಂಕರ್ ಗುರೂಜಿ ಅವರಿಂದ ಮೋಹನ್ ಬಾಬು ನಿರ್ಮಾಣದ, ವಿಷ್ಣು ಮಂಚು ಅಭಿನಯದ ಬಹು ನಿರೀಕ್ಷಿತ "ಕಣ್ಣಪ್ಪ" ಚಿತ್ರದ "ಶಿವಶಿವ ಶಂಕರ" ಹಾಡಿನ‌ ಬಿಡುಗಡೆ*

25 - 0