🌍🌎🌏🏝🏖🗻🌋🏔
Hi friends... I am traveler...ನಮ್ಮ ಹೆಮ್ಮೆಯ ಕನ್ನಡ ನಾಡು ಪ್ರವಾಸಿಗರಿಗೆ, ಚಾರಣಿಗರಿಗೆ ಉತ್ತಮವಾದ ನಾಡು...ಅದಕ್ಕಾಗಿ ನಾನು ನಿಮಗೆ ಕರ್ನಾಟಕದಲ್ಲಿನ ಉತ್ತಮವಾದ ಪ್ರೇಕ್ಷಣೀಯ ಸ್ಥಳಗಳನ್ನ ತೋರಿಸಬೇಕೆಂದು ಪ್ರವಾಸ ಹೊರಟಿರುವೆ... ಹಾಗೂ ಇದರ ಜೊತೆಗೆ ಭಾರತದಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡೋಣ... ಬನ್ನಿ ಕರ್ನಾಟಕ ಹಾಗೂ ಭಾರತದ ಪ್ರವಾಸ ಮಾಡಲು ನನ್ನ ಚಾನಲ್ ನಾ Subscribe ಮಾಡಿಕೊಳ್ಳಿ... ಧನ್ಯವಾದಗಳು..
ಇಂತಿ ನಿಮ್ಮ Traveler