ನಮಸ್ಕಾರ ವಿಕ್ಷಕರೆ,
ನೀವು ನೋಡುತ್ತೀರುವ ಸರ್ವಜ್ಞಾನ4ಯು ಯೂಟ್ಯೂಬ್ ಚಾನೆಲನಲ್ಲಿ ದೊರೆಯುವ ಮಾಹಿತಿಗಳು,
* ಆನಲೈನ್ ಅಪ್ಲಿಕೇಶನಗಳ (ಆಂಡ್ರ್ಯಡ ಆಪ, ಕಂಪ್ಯೂಟರ ಆಪ, ಟ್ರೇಡಿಂಗ ಆಪ) ಮಾಹಿತಿ
* ಸರಕಾರಿ ಹುದ್ದೆಗಳ ಮಾಹಿತಿ
* ಸರಕಾರಿ ಯೋಜನೆಗಳ ಮಾಹಿತಿ
* ಟೆಕ್ನಿಕಲ್ ಮಾಹಿತಿ
* ಐಡಿಯಾ ಕ್ರಾಪ್ಟ ಆರ್ಟ ಮಾಹಿತಿ
* ಏಜುಕೇಶನ ರಿಲೆಟೆಡ ಮಾಹಿತಿ
* ಆನಿಮೇಶನ ವಿಡಿಯೋಗಳ ಮಾಹಿತಿ
* ಅನಬಾಕ್ಸಿಂಗ ಗ್ಯಾಡಜೆಟ್ಸ ಮಾಹಿತಿ
* ಪೋಟೋಶಾಪ ಏಡಿಟಿಂಗ ವಿಡಿಯೋಗಳ ಮಾಹಿತಿ
* ಆನಲೈನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ
* ಪೋಟೋಶಾಪ್ ಸಾಪ್ಟವೇರ ಟುಟೋರಿಯಲ್ಸಗಳ ಮಾಹಿತಿ
* ಪ್ಯಾನ್ ಕಾರ್ಡ , ಆಧಾರ ಕಾರ್ಡ , ರೇಶನ್ ಕಾರ್ಡ್ , ವೋಟರ ಕಾರ್ಡ , ಅಭ ಕಾರ್ಡ , ಆಯೂಷ್ಮಾನ್ ಕಾರ್ಡ , ಇ-ಶ್ರಮ ಕಾರ್ಡ ಮಾಡುವ ಮಾಹಿತಿ
ಈ ಎಲ್ಲ ಮಾಹಿತಿಗಳು ನಿಮಗಾಗಿ ಆದ್ರೇ ನಿಮ್ಮಿಂದ ನಿರೀಕ್ಷಿಸೋದು ಸಬಸ್ಕ್ರೈಬ್ ಜೋತೆಗೆ ಚಾನಲಗೆ ಬೆಂಬಲ ನೀಡಿ ಧನ್ಯವಾದಗಳು.
"ಕಲೆ ಯಾರ ಸೊತ್ತು ಅಲ್ಲಾ" ಹಾಗಾದರೆ ಕಲಿಯೊದು ನಿಲ್ಲೊ ವಿಚಾರ ಅಲ್ಲಾ ಹಾಗೆ ಕಲಿತಾಯಿರಿ.