Channel Avatar

Malavalli M Mahadevaswamy @UC_WFR2LyKBJjilT4qWgONRg@youtube.com

224K subscribers - no pronouns :c

More from this channel (soon)


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Malavalli M Mahadevaswamy
Posted 1 day ago

740 - 8

Malavalli M Mahadevaswamy
Posted 2 weeks ago

ಆತ್ಮೀಯ ಅಭಿಮಾನಿ ದೇವರುಗಳಿಗೆ, ನನ್ನ ಅನ್ನದಾತರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಭಗವಂತನು ಒಳ್ಳೆಯದನ್ನು ಮಾಡಲಿ.

233 - 9

Malavalli M Mahadevaswamy
Posted 2 months ago

ಸಮಸ್ತ ಅಭಿಮಾನಿ ದೇವರುಗಳಿಗೆ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಿಮಗೆಲ್ಲರಿಗೂ ಆ ಭಗವಂತನು ಒಳ್ಳೆಯದನ್ನು ಮಾಡಲಿ.

351 - 13

Malavalli M Mahadevaswamy
Posted 3 months ago

ಸಮಸ್ತ ಕನ್ನಡಿಗರಿಗೆ ನಾಡಹಬ್ಬ ವಿಜಯದಶಮಿ ಮತ್ತು ಆಯುಧಪೂಜೆಯ ಶುಭಾಶಯಗಳು. ಮಹದೇಶ್ವರ ಸ್ವಾಮಿಯ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ.

297 - 7

Malavalli M Mahadevaswamy
Posted 4 months ago

2.7K - 28

Malavalli M Mahadevaswamy
Posted 4 months ago

580 - 9

Malavalli M Mahadevaswamy
Posted 4 months ago

868 - 24

Malavalli M Mahadevaswamy
Posted 4 months ago

ಆತ್ಮೀಯ ಅಭಿಮಾನಿ ದೇವರುಗಳೇ, ನಿಮ್ಮೇಲ್ಲರ ಪ್ರೀತಿ, ಅಭಿಮಾನದಿಂದ ಈ ದಿನ 28-08-2024 ರಂದು ಅಕ್ಕ ಸಮ್ಮೇಳನಕ್ಕೆ ಜಾನಪದ ಕಲೆಯ ಗಾಯಕನಾಗಿ ಅಮೇರಿಕಾದ ವರ್ಜೀನಿಯಾದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ನಲ್ಲಿ 12ನೇ ವಿಶ್ವ ಕನ್ನಡ ಸಮೇಳನಕ್ಕೆ ಹೊರಡುತ್ತಿದ್ದೇನೆ. ಈ ಸಮಯದಲ್ಲಿ ಮಾಜಿ ಸಚಿವರು ಮತ್ತು ಮಳವಳ್ಳಿ ಕ್ಷೇತ್ರದ ಹಾಲಿ ಶಾಸಕರಾದ ಶ್ರೀ ಪಿ ಎಂ ನರೇದ್ರಸ್ವಾಮಿಯವರ ಸಹಕಾರ ಸ್ಮರಣಿಯ. ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಜಿ ಕಪ್ಪಣ್ಣ ಅವರೊಂದಿಗೆ ಆಗಸ್ಟ್ 30 ರಿಂದ ಸೆಪ್ಟೆಂಬರ್ 1 ರವರೆಗೆ ಪ್ರೀತಿಪೂರ್ವಕವಾಗಿ ಭಾಗವಹಿಸುತ್ತಿದ್ದೇನೆ. ನಿಮ್ಮ ಸಹಕಾರ ಹೀಗೆ ಇರಲಿ.

ನಿಮ್ಮ ಆತ್ಮೀಯ
ಮಳವಳ್ಳಿ ಡಾ.ಎಂ ಮಹದೇವಸ್ವಾಮಿ.

448 - 30

Malavalli M Mahadevaswamy
Posted 6 months ago

ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದ ಆಶೀರ್ವಾದದಿಂದ ಈ ದಿನ 65 ನೇ ವಸಂತಕ್ಕೆ ಕಾಲಿಟ್ಟಿದ್ದೇನೆ. ಸದಾ ದೇವರ ಮತ್ತು ನಿಮ್ಮ ಆಶೀರ್ವಾದವಿರಲಿ

473 - 58

Malavalli M Mahadevaswamy
Posted 9 months ago

ನನ್ನೆಲ್ಲಾ ಆತ್ಮೀಯ ಅಭಿಮಾನಿ ದೇವರುಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಲೆ ಮಹದೇಶ್ವರ ಸ್ವಾಮಿಯ ಕೃಪೆ ಸದಾ ನಿಮ್ಮ ಮೇಲಿರಲಿ. ಧನ್ಯವಾದಗಳು.

552 - 30