Channel Avatar

Laxmi Ranganath vlogs @UCZtGKOQkvyCyAtoMXIK4Gxg@youtube.com

16K subscribers - no pronouns :c

ನಟನೆಯನ್ನು ನಟನೆಯಾಗಿಯೇ ನೋಡಿ ವ್ಯಕ್ತಿತ್ವವಾಗಿ ಅಲ್ಲ ✨Utara karanat


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Laxmi Ranganath vlogs
Posted 2 months ago

Hi my sweet yt frds 🥰ಒಂದು ಹೆಣ್ಣು ತವರು ಮನೆಯಲ್ಲಿ ಇದ್ದಾಗ ಯಾವದಕ್ಕೂ ಯೋಚಿಸಲ್ಲ ಅದೇ ಗಂಡನ ಮನೆಗೆ ಬಂದಾಗ ಎಲ್ಲವನ್ನು ಯೋಚಿನೇ ಮಾಡುತ್ತಾನೆ ತನ್ನ ಜೀವನ ಮುಗಿಸುತ್ತಾಳೆ ಆ ಕುಟುಂಬಕ್ಕೋಸ್ಕರ ತನ್ನ ಆಸೆಗಳನ್ನೆಲ್ಲ ಪಕ್ಕಕ್ಕೆ ಬಿಟ್ಟು ಎಂತ ತ್ಯಾಗಕ್ಕೂ ಸಿದ್ದಳಾಗುತ್ತಾಳೆ ಗಂಡು ಕುಟುಂಬಕ್ಕೋಸ್ಕರ ಬೆವರು ಹರಿಸಿ ದುಡಿದರೆ ಆ ಗಂಡಿಗೆ ಹೆಗಲಾಗಿ ನಿಲ್ಲುತ್ತಾಳೆ ಇಬ್ಬರ ಪಾತ್ರ ಮುಖ್ಯನೇ ಆದರೆ ತಾಳ್ಮೆಯಿಂದ ಎಲ್ಲವನ್ನು ನಿಬಾಯಿಸಿ ಸಂಸಾರ ನೌಕೆ ಮುಂದೆ ಸಾಗಲು ಹೆಣ್ಣಿನ ಪಾತ್ರ ಮುಖ್ಯ ನಿಜ ಅಲ್ವಾ ಫ್ರೆಂಡ್ಸ್ ಜಸ್ಟ್ ನನಗೆ ಅನಸಿರೋದನ್ನ ಹೇಳದೆ ಫ್ರೆಂಡ್ಸ್ 🙏🥰ಶುಭ ರಾತ್ರಿ 🥰

23 - 10

Laxmi Ranganath vlogs
Posted 2 months ago

Hi all my sweet yt frds goodnight 🥰ಜೀವನದಲ್ಲಿ ಮನುಷ್ಯರು ಯಾವ ರೀತಿ ಯೋಚ್ನೆ ಮಾಡತಾರೆ ಅಂದ್ರೆ ತಾವು ದೇವರಿಗೆ ಪೂಜೆ ಮಾಡುವಾಗ ದೇವರು ನೋಡುತ್ತಾನೆ ಎಂದು ತಿಳಿಯುತ್ತಾರೆ ಆದರೆ ಅದೇ ದೇವರು ತಾವು ಮೋಸ ಮಾಡುವಾಗಲು ನೋಡುತ್ತಾನೆ ನಮ್ಮ ಮೋಸಕ್ಕೆ ಕರ್ಮಕ್ಕೆ ಸರಿಯಾಗಿ ಶಿಕ್ಷೆ ಕೊಡುತ್ತಾನೆ ಅನ್ನುವುದನ್ನೇ ಮರೆಯುತ್ತಾರೆ ನಿಜಾನೆ ಅಲ್ವಾ ಫ್ರೆಂಡ್ಸ್ 🙏ಶುಭರಾತ್ರಿ 🥰🙏♥️

16 - 18

Laxmi Ranganath vlogs
Posted 3 months ago

🙏ಬೆಳಕಿನ ಹಬ್ಬ ದೀಪಾವಳಿ ಶುಭಾಶಯಗಳು 🙏ಶುಭ ರಾತ್ರಿ ಫ್ರೆಂಡ್ಸ್ 🙏

18 - 6

Laxmi Ranganath vlogs
Posted 3 months ago

Hi frds goodafternoon hegidira yellaru 🥰ಹ್ಯಾಪಿ ದೀಪಾವಳಿ and ಪಾಡ್ಯಮಿ ಶುಭಾಶಯಗಳು ಫ್ರೆಂಡ್ಸ್ ದೀಪಾವಳಿ ಹಬ್ಬ ಎಲ್ಲರ ಬದುಕಲ್ಲಿ ಹೊಸ ಬೆಳಕನ್ನು ತರಲಿ and a ಲಕ್ಷ್ಮಿ ದೇವಿಯ ಕೃಪೆ ಮತ್ತು ಆಶೀರ್ವಾದ ಎಲ್ಲರಿಗೂ ಸಿಗಲಿ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಲ್ಲರಿಗೂ ಒಳ್ಳೇದಾಗ್ಲಿ 🙏

18 - 6

Laxmi Ranganath vlogs
Posted 3 months ago

🥰Hi my sweet yt frds good morning 🥰☕🍵coffee ayath frds yallaradu nandu antu ayath 2 times 🤣🤣yaradu agilla innu nanu kalasidini nodi kudakolli 🤣🤣🤗just comedy have a nice day frds shubha munjane♥️🥰🙏

16 - 9

Laxmi Ranganath vlogs
Posted 3 months ago

Hi frds ga 🙏ನೀನು ತಲೆ ಬಾಗುವದರಿಂದ ಸಂಬಂಧ ಉಳಿಯುವುದಾದರೆ ತಲೆ ಬಾಗಿ ಬಿಡು ಆದರೆ ಪ್ರತಿ ಬಾರಿಯೂ ನೀನೇ ತಲೆ ಬಾಗುವುದಾದರೆ ಅಂತಾ ಸಂಬಂಧನೇ ಬಿಟ್ಟು ಬಿಡು 🙏ಜೀವನ ಇಷ್ಟೇ ಫ್ರೆಂಡ್ಸ್ ನಿಮ್ಮ ಮುಗ್ದತೆಯನ್ನ ಬಳಸಿಕೊಂಡು ಆಟ ಆಡೋ ಎಷ್ಟೋ ಜನ ಇದ್ದಾರೆ ಅಂತವರ ಆಟಕ್ಕೆ ಪ್ರತಿ ಒಂದು ಸಾರಿನೂ ಬಲಿಪಶು ಆಗಿ ನೋವು ತಿನ್ನೋ ಬದಲು ಅಂತಾ ಸಂಬಂಧನೇ ಬಿಟ್ಟಾಕಿ ನೆಮ್ಮದಿ ಇಂದ ಬದ್ಕೋದು ಒಳ್ಳೆಯ ದು ಏನು ಅರಿಯದೆ ಇರೋ ಮನಸ್ಸಿಗೆ ಜೀವನ ದೊಡ್ಡ ಪಾಠ ಕಲಸಿದಾಗ ಸುಧಾರಿಸಿಕೊಂಡು ಮತ್ತೆ ಮೇಲೆ ಏಳೋದು ತುಂಬಾ ಕಷ್ಟ ಆದರೂ ದೇವರಲ್ಲಿ ನಂಬಿಕೆ ಇಟ್ಟು ಮುಂದೆ ಸಾಗುವುದೇ ಜೀವನ 🙏😔🥰🤗thanku my sweet yt frds♥️

9 - 4

Laxmi Ranganath vlogs
Posted 3 months ago

Hi my sweet yt frds hegidira yallaru nanu super agidini yt ಫ್ರೆಂಡ್ಸ್ ನ ತುಂಬಾ ಮಿಸ್ ಮಾಡಕೋತೀನಿ but ಎಲ್ಲರ ನೆನಪು ನನ್ನ ಮನಸಲ್ಲಿ ಸದಾ ಹಸಿರಾಗಿರತ್ತೆ and good night ಫ್ರೆಂಡ್ಸ್ ಹಾಗೆ ಒಂದು ಮಾತು 🤣ಜೀವನದಲ್ಲಿ ಯಾರನ್ನ ಬೇಕಾದರೂ ನಂಬಿ ಆದರೆ ನಮ್ಮ ಜೊತೆಗೆ ಇದ್ದು ನಮಗೆ ನಂಬಿಕೆ ದ್ರೋಹ ಮಾಡೋ ವ್ಯಕ್ತಿಗಳನ್ನ ಯಾವತ್ತು ನಂಬ ಬೇಡಿ ನಾವು ಕೆಲವರನ್ನು ನಮ್ಮ ಜೀವನ ದಲ್ಲಿ ತುಂಬಾ ಇಂಪಾರ್ಟೆಂಟ್ ಅನ್ಕೋತೀವಿ but ಅವರ ಜೀವನದಲ್ಲಿ ನಾವು ಆಪ್ಷನ್ ಆಗಿರತಿವಿ 🤣🤣ಯಾರಾಗು ಯಾರು ಆಪ್ಷನ್ ಆಗಿ ನೆಮ್ಮದಿ ಜೀವನ ಹಾಳು ಮಾಡಕೋಬೇಡಿ ನಿಮಗೆ ನೀವೇ ಎಲ್ಲ ನಿಮ್ಮನ ನೀವು ಮೊದಲು ಪ್ರೀತಸೋದನ್ನ ಕಲಿತರೆ ಸಾಕು ಜೀವನ ದಲ್ಲಿ ಯಾರು ಬೇಡ ನನಗೆ ನಾನೆ ಖುಷಿಯಾಗಿ ಇದೀನಿ ಅನಿಸುತ್ತೆ ಒಬ್ಬರೇ ಎಲ್ಲವನ್ನು ಎದುರಿಸಿ ನಿಲ್ಲೋ ಧೈರ್ಯ ಬೆಳಸಕೊಳ್ಳಿ ಜೀವನ ಹ್ಯಾಪಿ ಆಗಿರತ್ತೆ ಯಾರ ಮೇಲು ಅವಲಂಬನೆ ಆಗಬೇಡಿ ಇರೋ 4 ದಿನ ಖುಷಿಯಾಗಿ ಕಳಿಯೋಣ ಅಷ್ಟೇ ಜೀವನ and ನನಗೆ vlog ಹಾಕಿ ಅಂತಾ ಎಷ್ಟ ಫ್ರೆಂಡ್ಸ್ ಕೇಳತಿದೀರಾ ಖುಷಿ ಆಯ್ತು but ಇನ್ನು ಸ್ವಲ್ಪ ದಿನ vlog ಹಾಕೋದ ಆಗಲ್ಲ ಇನ್ನು ಮುಂದೆ ನಾನು vlog ಹಾಕಿದರೆ ಡಿಫರೆಂಟ್ ಆಗಿರತ್ತೆ ಲೈಫ್ ಸ್ಟೈಲ್ changes ಆಗಿರತ್ತೆ and ಬೆಸ್ಟ್ ವಿಡಿಯೋ ಮಾಡೋಕೆ ಟ್ರೈ ಮಾಡತೀನಿ ಇದು laxmi ನಾ ಅನ್ನೋ ರೀತಿ ಇರತ್ತೆ but ನನಗೆ ಇನ್ನು ಟೈಮ್ ಬೇಕು ಖಂಡಿತ ಬೆಸ್ಟ್ ವಿಡಿಯೋ ನನ್ನಿಂದ ಮುಂದೆ ಕೊಡೋಕೆ ಟ್ರೈ ಮಾಡತೀನಿ thanku frds once again good night to all my sweet lovely yt frds 🤗♥️🥰🙏

18 - 11

Laxmi Ranganath vlogs
Posted 4 months ago

Hi frds edu bandu tumbh dina agide but namagu bandide anta nimage gothagabekalva QR code adakke post madide🤣🤣🤗🤗just comedy frds edarind yallaragu channel share madabodu ante hege gothidare heli🤣🤣

12 - 11

Laxmi Ranganath vlogs
Posted 5 months ago

Hi my sweet yt frds hegidira yallaru hage nanu superb agidini 🙏🥰🤣ನಮ್ಮ ಜೀವನದಲ್ಲಿ ಎಷ್ಟೋ ವಿಚಾರಗಳಿಗೆ ನೋವನ್ನು ಅನಭವಿಸೋ ದುಃಖವನ್ನು ಪಡೋ ಪರಿಸ್ಥಿತಿ ಬಂದಿರತ್ತೆ ಅದು ಪ್ರೀತಿಇಂದ ಇಲ್ಲ ಸಂಭಂದಿಕರಿಂದ ಯಾವುದರಿಂದ ಆದರೂ ಇರ್ಬೋದು ಆದರೆ ಅದನ್ನ ಧೈರ್ಯ ದಿಂದ ಎದುರಿಸಿ ಮುಂದೆ ಸಾಗುವುದೇ ಜೀವನ ಎಷ್ಟೋ ಸಂಭಂದ ಗಳನ್ನ ಬೇರು ಸಮೇತ ಕಿತ್ತು ಹಾಕಬೇಕು ಅಂದ್ರು ಅದು ಸಾಧ್ಯ ಆಗೋದೇ ಇಲ್ಲ ತಪ್ಪು ತಿಳವಳಿಕೆ ಇಂದನೋ ಅಥವಾ ತಪ್ಪಾಗಿ ಅರ್ಥ ಮಾಡಿಕೊಳ್ಳೋದರಿಂದನೋ ಅಥವಾ ಮೂರನೇ ವ್ಯಕ್ತಿ ಹೇಳಿದ ಮಾತು ಕೇಳಿನು ಕೂಡ ಸಂಭಂದ ವನ್ನ ಹಾಳು ಮಾಡಿಕೊಳ್ಳೋ ಎಷ್ಟು ಜನ ಇದಾರೆ ಆದರೆ ಅಷ್ಟೇ ಜೀವನ ಅಲ್ಲ ನಿಮ್ಮಗೆ ಕೆಟ್ಟದ್ದನ್ನು ಮಾಡಿದರು ಕೂಡ ನೀವು ಅವರಿಗೆ ಗೌರವ ಕೊಟ್ಟು ನೋಡಿ ಪ್ರೀತಿ ಮಾಡಿ ನೋಡಿ ಅವಾಗ ಅವರ ತಪ್ಪಿನ ಅರಿವು ಅವರಿಗೆ ಆಗುತ್ತದೆ ಆದರೆ ತಪ್ಪು ಗ್ರಹಿಕೆ ಇಂದ ಬೇರೆ ಬೇರೆ ಅರ್ಥ ಮಾಡಿಕೊಂಡು ನೋವು ಪಡೋದರಲ್ಲಿ ಏನು ಸಿಗೋದಿಲ್ಲ ಯಾವದನ್ನು ಅಷ್ಟು easy agi ಬೇರು ಸಮೇತ ತೆಗದು ಹಾಕೋಕೆ ಆಗಲ್ಲ ಅದೇ ಜೀವನ ಅದೇ ರಿಯಾಲಿಟಿ ನೀನು ಏನು ಅಂತ ನಿನ್ನವರಿಗೆ ಅರ್ಥ ಆಗಿದೆ ಅಷ್ಟು ಸಾಕು ಆ ಸಂಬಂಧ ಹಾಗೆ ಇರತ್ತೆ ಕಿತ್ತು ಹಾಕೋಕೆ ಯಾರಿಂದಾನು ಸಾಧ್ಯ ಆಗಲ್ಲ ಅದನ್ನ ಉಳಸಿಕೊಂಡ್ರೆ ಸಾಕು ಜೀವನ ಖುಷಿಯಾಗಿ ಇರತ್ತೆ ಅಲ್ವಾ ಫ್ರೆಂಡ್ಸ್ 🙏🙏🥰♥️

8 - 12

Laxmi Ranganath vlogs
Posted 9 months ago

Hi my sweet frds hegidira ellaru 🥰ಜೀವನದಲ್ಲಿ ತಪ್ಪಿಗೆ ಕ್ಷಮೆ ಇರತ್ತೆ ಆದರೆ ಮೋಸಕ್ಕೆ ಯಾವತ್ತೂ ಕ್ಷಮೆ ಇರಲ್ಲ ಏಕೆಂದರೆ ತಪ್ಪು ಗೊತ್ತಿಲ್ಲದೇ ಯಾವದೇ ವ್ಯಕ್ತಿ ಆಗಲಿ ಮಾಡೋದು ಸಹಜ ಆದರೆ ಮೋಸ ಎಂಬುದು ಇದೆ ಅಲ್ವಾ ಅದನ್ನ ಮನುಷ್ಯ ತನ್ನ ಸ್ವಾರ್ಥ ಜೀವನಕ್ಕೋಸ್ಕರ ಗೊತ್ತೇದೆ ಮಾಡುತ್ತಾನೆ ಅದಕ್ಕೆ ಯಾವತ್ತೂ ಕ್ಷಮೆ ಇರೋದೇ ಇಲ್ಲ ಒಂದು ಪಕ್ಷ ಮೋಸ ಮಾಡಿದ ವ್ಯಕ್ತಿಯನ್ನು ಮೋಸ ಹೋದ ವ್ಯಕ್ತಿ ಕ್ಷಮಿಸ ಬಹುದು ಆದರೆ ದೇವರು ಯಾವತ್ತೂ ಕ್ಷಮಾಪಣೆ ಮಾಡುವುದಿಲ್ಲ ನಮ್ಮ್ ಕರ್ಮ ನಮ್ಮ ಹಿಂದೆ ನಾವೇ ಅನುಭವಿಸಬೇಕು ಸೊ ಯಾವತ್ತೂ ಯಾರಿಗೂ ಮೋಸ ಮಾಡಬೇಡಿ ಅದರಲ್ಲೂ ನಿಮ್ಮನ ನಂಬಿದವರಿಗೆ ಯಾವತ್ತೂ ಮೋಸ ಮಾಡಬೇಡಿ 🙏🥰ಶುಭ ರಾತ್ರಿ 🥰

16 - 4