ನಮಸ್ಕಾರ..
ನನ್ನ ಹೆಸರು ಪವಿತ್ರ ಭಾಗವತ. ಕುಂದಾಪುರ ತಾಲೂಕಿನಲ್ಲಿರುವ ನಾನು ಈ ಚಾನೆಲ್ ನಲ್ಲಿ ವಿವಿಧ ರೀತಿಯ ಸಸ್ಯಹಾರಿ ಅಡುಗೆಗಳನ್ನು, ಸಂಪ್ರದಾಯಿಕ ಅಡುಗೆಗಳನ್ನು , ಆಧಯನಿಕ ಅಡುಗೆಗಳನ್ನು, ಕೆಲವು ಮನೆ ಔಷಧಗಳು, ಇತ್ಯಾದಿ ಹಲವು ಬಗೆಯ ಅಡುಗೆಗಳನ್ನು ಮಾಡುವ ವಿಧಾನಗಳನ್ನು ನಿಮ್ಮ ಜೋತೆ ಹಂಚಿಕೊಳ್ಳಲು ಬಯಸುತ್ತೆನೆ. ಇಷ್ಟ ಆದರೆ ಈ ಚಾನೆಲ್ ನ್ನು subscribe ಮಾಡಿ ನನ್ನ ಅಡುಗೆ ಪಯಣದಲ್ಲಿ ಭಾಗಿಗಳಾಗುತ್ತಿರೆನ್ನುವ ನೀರಿಕ್ಷೆಯಲ್ಲಿ..
Hi friends...My name is Pavithra Bhagavath from Karnataka, Udupi dis Kundapura Tq... This is my channel. Hear i am posting all type of veg recipes like tambuli, eveing sanks, sweets, juice home remedy's ect in Kundapur Kannada. If you like my language and recipes please subscribe the channel and support me...Thank you..
channel and support me...Thank you...