✨🥰❤️🙏 , welcome to magic channel✨🥰❤️🙏
ನನ್ನ ಎಲ್ಲಾ ಪ್ರೀತಿಯ ಕನ್ನಡ ನಾಡಿನ, ಭಾರತೀಯ ಮತ್ತು ವಿಶ್ವದ ಜನತೆಗೆ ಸ್ವಾಗತ ಸುಸ್ವಾಗತ.
ದಯವಿಟ್ಟು ಎಲ್ಲರೂ ಈ ಕನ್ನಡಿಗನ ರೆಡ್ಡಿ ಮ್ಯಾಜಿಕ್ ವರ್ಲ್ಡ್ (REDDY MAGIC WORLD) ಯುಟ್ಯೂಬ್ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿ, ಸಪೋರ್ಟ್ ಮಾಡಿ.
ಭಾರತ್ ಮಾತಾ ಕೀ ಜೈ ✨
ವಂದೇ ಮಾತರಂ🫶🇮🇳
ಸತ್ಯಮೇವ ಜಯತೇ ✨
ಕನ್ನಡವೇ ಸತ್ಯ🔥ಕನ್ನಡವೇ ನಿತ್ಯ🌄 ಸಿರಿಗನ್ನಡಂ ಗೆಲ್ಗೆ🔥ಸಿರಿಗನ್ನಡಂ ಬಾಳ್ಗೆ.
ಹೇಳಿ ಎದ್ದೇಳಿ ಗುರಿ ತಲುಪುವವರೆಗೆ ನಿಲ್ಲದಿರಿ.
ಧೈರ್ಯಂ ಸರ್ವತ್ರ ಸಾಧನಂ.🎯⛳🫡
ನಾನು ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಒಂದು ಪುಟ್ಟ ಹಳ್ಳಿಯ (ಕೆಕೆ ಹಾಳು ಗ್ರಾಮ) ಯುವಕ, ನಾನು ಯುಟ್ಯೂಬ್ ನಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂದು ಬಂದಿದ್ದೇನೆ. ಅದಕ್ಕೆ ನಾನು ಬೇರೆಯವರು ಮಾಡಿರುವಂತಹ ಮ್ಯಾಜಿಕ್ ಅಥವಾ ಜಾದು ವೀಡಿಯೊ ಗಳನ್ನ ನೋಡಿ,ಅದನ್ನ ನಾನೂ ಕಲಿತು ನನ್ನ ವಿಭಿನ್ನ ಶೈಲಿಯ ಮುಖಾಂತರ ವಿಡಿಯೋ ಮಾಡಿ ತಿಳಿಸುತ್ತೇನೆ.
ನೀವೆಲ್ಲರೂ ನನ್ನ ಮ್ಯಾಜಿಕ್ ವಿಡಿಯೋಗಳನ್ನು ನೋಡಿ ನನಗೆ ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಿರೆಂದು ಭಾವಿಸುತ್ತೇನೆ. ಎಲ್ಲರಿಗೂ ಧನ್ಯವಾದಗಳು.
ನನ್ನ ರೆಡ್ಡಿ ಮ್ಯಾಜಿಕ್ ವರ್ಲ್ಡ್ (REDDY MAGIC WORLD)ಯೂಟ್ಯೂಬ್ ಚಾನೆಲ್ ನ ವಿಡಿಯೋಗಳನ್ನು ನೋಡಿದ್ದಕ್ಕೆ ಧನ್ಯವಾದಗಳು ಮತ್ತೊಮ್ಮೆ ಬನ್ನಿ.