ಎಲ್ಲರಿಗೂ ನಮಸ್ಕಾರಗಳು🪷, ನಮ್ಮದು ಭಾರತ ದೇಶ 🇮🇳ಕರ್ನಾಟಕ ರಾಜ್ಯ🟡🔴.ನನ್ನ ಪುಟ್ಟ ಚಾನೆಲ್ ನಲ್ಲಿ ನಾನು ದೇವಸ್ಥಾನಗಳ ವಿಡಿಯೋ,ದೇವರುಗಳ ದರ್ಶನ,ನಿತ್ಯ ಜೀವನದ ವಿಚಾರಗಳು, ಕ್ರಿಕೆಟ್ ಸಂಬಂಧಿಸಿದ ಶಾರ್ಟ್ಸ್, ಆರೋಗ್ಯಕರ ಮಾಹಿತಿ, ಅಡುಗೆ ರೆಸಿಪಿ ಗಳು, ಇನ್ನು ಮುಂತಾದ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನನ್ನ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ತುಂಬಾ ಅಗತ್ಯವಿದೆ ದಯವಿಟ್ಟು ಸಪೋರ್ಟ್ ಮಾಡಿ ಎಂದು ಕೇಳಿಕೊಳ್ಳುವೆ. 🤝 👉Subscribe and support My channel 🙏🌴🙏