in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಹೊಸ ಅಕ್ಕಿ ಊಟ part 2ಮಕ್ಕಳ ಮುಂಡಾಸು ನೋಡಿ😁ವೀಡಿಯೊ ಇಷ್ಟ ಆದ್ರೆ ಲೈಕ್ ಮಾಡಿ👇https://youtu.be/_bkVIsJv7Gs
4 - 0
ಹೊಸ ಮನೆಯಲ್ಲಿ ಹೊಸ ಅಕ್ಕಿ ಊಟಕ್ಕೆ ತಯಾರಿ ವೀಡಿಯೊ ವೀಕ್ಷಿಸಿ.subscribe ಮಾಡಿ https://youtu.be/6VPkcYc7B6I
3 - 0
ನನ್ನ ಹೆಸರು ವನಿತಾ ವೇಣುಗೋಪಾಲ್. ನಾನು ಈ ಚಾನಲ್ ನಲ್ಲಿ ವಿವಿಧ ರೀತಿಯ ಅಡುಗೆ ಗಳು, ನಮ್ಮೂರಿನ ಆಚಾರ ವಿಚಾರಗಳು, ,ನಿನ್ನಿಕಲ್ಲು ಮಕ್ಕಳೊಂದಿಗೆ ಹರಟೆ, ಇನ್ನು ಹಲವು ವಿಚಾರಗಳ ಬಗ್ಗೆ ವೀಡಿಯೊ ಮಾಡಿ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ದಯವಿಟ್ಟು ಈ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ, ವೀಡಿಯೊ ವೀಕ್ಷಿಸಿ. ಧನ್ಯವಾದಗಳು 🙏