in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಸ್ವಂತ ಲಿಪಿ, ಸ್ವಂತ ಸಂಖ್ಯೆ, ಸ್ವಂತ ವ್ಯಾಕರಣ, ದೊಡ್ಡ ವರ್ಣಮಾಲೆ, ಉಚ್ಚರಿಸುವುದನ್ನೇ ಬರೆಯುವ, ಬರೆದಿದ್ದನ್ನೇ ಉಚ್ಚರಿಸುವ, ಸಾವಿರಾರು ವರ್ಷಗಳ ಇತಿಹಾಸವಿರುವ ಭೂಮಂಡಲದ ಏಕೈಕ ಭಾಷೆ, ನಮ್ಮ ಹೆಮ್ಮೆಯ ಕನ್ನಡ ಭಾಷೆ!
ಭೂಮಿ-ಬಾನು ಇರುವ ತನಕ ನಗುನಗುತಿರಲಿ ನಮ್ಮ ಚೆಲುವ ಕನ್ನಡ ನಾಡು!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ......💛❤️
5 - 0
ಬೆಳಗಾವಿ ಜಿಲ್ಲಾ - ಅಥಣಿ ತಾಲೂಕಿನ | ಕೂಗಟನೂರ ಗ್ರಾಮದಲ್ಲಿ |ದಿನಾಂಕ 27/ O5/ 2023 ಸರ್ವ ಗ್ರಾಮದ ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತ ಸುಸ್ವಾಗತ
8 - 0
ನಮಸ್ಕಾರ ಗೆಳೆಯರೆ - ಜಾನಪದ / ನಾಟಕ / ಡೊಳ್ಳಿನ ಪದ/ ಹಾಗೂ/ ಗ್ರಾಮೀನ ಕ್ರೀಡೆ / ಇನ್ನಿತರ ಯಾವುದೇ ವೀಡಿಯೊಗಳಿಗಾಗಿ - ನಮ್ಮ ಚಾನಲ್ -ಸಬ್ಸ್ಕ್ರೈಬ್ (subscribe ) like comments.ಮಾಡಿyoutu.be/4R2SZzy8qbk