ಹಾಯ್ ಫ್ರೆಂಡ್ಸ್ ನನ್ನ ಹೆಸರು ಪ್ರಿಯಾಂಕ ಶೇಷಕುಮಾರ್, ಅಡುಗೆ ಚಾನೆಲ್ ಓಪನ್ ಮಾಡ್ತಾ ಇದೀನಿ ನನಗೇ ಅಡುಗೆ ಮಾಡೋದು ತುಂಬಾ ಇಷ್ಟ. ನಾನು ಆ recipes ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.ಆ ವಿಶಿಷ್ಟವಾದ recipes ಗರಿಷ್ಠ ಸಂಖ್ಯೆಯ ಜನರಿಗೆ ತಲುಪಿಸಲು ನಿಮ್ಮ ಬೆಂಬಲ ನನಗೆ ಬಹಳ ಮುಖ್ಯವಾಗಿದೆ. ಆದ್ದರಿಂದ ದಯವಿಟ್ಟು ನನ್ನ ಚಾನೆಲ್ ಅನ್ನು ಶೇರ್ ಮಾಡಿ, like ಮಾಡಿ ಮತ್ತು subscribe ಮಾಡಿ.