No content on this channel :c try Try Looking at shorts maybe lol :p
Hi ಸ್ಪರ್ದಾರ್ತಿಗಳೇ 👋
SDA , FDA, SSC, GROUP C Exams ಗಳಿಗೆ ಸಂಬಂಧಿಸಿದ ಕೆಲವು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕ್ವಿಜ್ ಮುಖಾಂತರ ಹಾಗೂ ಹಿಂದಿನ ವರ್ಷದಲ್ಲಿ ಕೇಳಿದಂತಹ ಪ್ರಶ್ನೆ ಪತ್ರಿಕೆಗಳ ಮಾಹಿತಿಯನ್ನು ಈ ಚಾನೆಲ್ ನಲ್ಲಿ ಉಚಿತವಾಗಿ ನೋಡಬಹುದು.
ಅದರೊಂದಿಗೆ ಮುಂಬರುವ ಜಾಬ್ ನೋಟಿಫಿಕೇಶನ್ ಗಳ ಮಾಹಿತಿಯನ್ನು ಈ ಚಾನಲ್ ನಲ್ಲಿ ತಿಳಿಸಿಕೊಡಲಾಗುತ್ತದೆ.
ಸ್ಪರ್ದಾರ್ತಿಗಳು ನಮ್ಮ ಚಾನೆಲ್ ಗೆ ಸಪೋರ್ಟ್ ಮಾಡಿ ಹಾಗೂ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಕೊಳ್ಳಿ.
ಧನ್ಯವಾದಗಳು 🙏🙏🙏