ಈ yotube channel ಎಲ್ಲ ರೀತಿಯ ಪ್ರಸ್ತುತ ವಿಷಯಗಳನ್ನು ನನ್ನ ಗ್ರಹಿಕೆ ಗೆ ಬಂದಂತೆ ನನ್ನ ಅದ ವಿಮರ್ಶೆ ಮತ್ತು ವಿಷಯ ವಿಶ್ಲೇಷಣೆ ಯನ್ನು ಯಾರ ಪರವಾಗಿ ಅಥವಾ ಯಾರ ವಿರೋಧವಾಗಿ ಮಾಡದೆ ಕೇವಲ ಸಕಾರಾತ್ಮಕವಾಗಿ ತಿಳಿಸುವ ಹಂಬಲವನ್ನು ಇಟ್ಟುಕೊಂಡಿದ್ದೇನೆ.ನನ್ನ ಕೆಲಸಕ್ಕೆ ನಿಮ್ಮ ಮೆಚ್ಚುಗೆ ಇದ್ದಲ್ಲಿ ಚಂದಾದಾರರಾಗಿರಿ.